dtvkannada

ವಿಟ್ಲ: ಕೇರಳದಲ್ಲಿ ರೈಲು ಅಪಘಾತಕ್ಕೆ ವಿಟ್ಲದ ಯೋವಕನೊರ್ವ ಬಲಿಯಾದ ಘಟನೆ ಕೇರಳದಲ್ಲಿ ಸಂಭವಿಸಿದೆ.ಮೃತಪಟ್ಟ ವ್ಯಕ್ತಿಯನ್ನು ವಿಟ್ಲದ ಕೊಡಂಗಾಯಿ ನಿವಾಸಿ ಅನಸ್ (19) ಎಂದು ಗುರುತಿಸಲಾಗಿದೆ.

ಎ.ಸಿ ಮೆಕ್ಯಾನಿಕ್ ಆಗಿರುವ ಅನಸ್ ಅದರ ಟ್ರೈನಿಂಗ್ ಗೆ ಎಂದು ಕೊಚ್ಚಿಯತ್ತ ತೆರಳಿದ್ದ ಕೊಚ್ಚಿಯಿಂದ ಮನೆಗೆ ತೆರಳುವ ಸಂದರ್ಭದಲ್ಲಿ ರೈಲಿನಲ್ಲಿ ಕಾಲು ಜಾರಿ ಆಕಸ್ಮಿಕವಾಗಿ ಹೊರಗೆ ಎಸೆಯಲ್ಪಟ್ಟ ಅನಸ್ ಮೃತಪಟ್ಟಿದ್ದಾಗಿ ವರದಿಯಾಗಿದೆ.
ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

By dtv

Leave a Reply

Your email address will not be published. Required fields are marked *

error: Content is protected !!