';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ದುಡ್ಡು ಪಡೆದುಕೊಂಡು ಗ್ರಾಹಕ ಇಮ್ತಿಯಾಜ್ ಮತ್ತು ಹಕೀಮ್ ಎಂಬವರ ಲೈಸನ್ಸ್ ರಿನಿವಲ್ ಮಾಡಿಸದೇ ಸತಾಯಿಸಿ ತದ ನಂತರ ಗ್ರಾಹಕ ಹಕೀಮ್ ಬ್ರೋಕರ್ ರಂಜನ್ (ಬುಲ್ಲ) ರವರಲ್ಲಿ ಕೇಳಲು ಹೋದಾಗ ರಂಜನ್ ರವರು ಹಕೀಮ್ ಮತ್ತು ಇಮ್ತಿಯಾಜ್‌ನ ಮೇಲೆ ಹಲ್ಲೆ ನಡೆಸಿದ ಘಟನೆ ಇದೀಗ ಪುತ್ತೂರಿನ ಆರ್.ಟಿ.ಓ ಕಚೇರಿಯಲ್ಲಿ ನಡೆದಿದೆ.
ಪರಿಸ್ಥಿತಿ ಕೈ ಮಿರುತ್ತಿದ್ದಂತೆ ಸಾರ್ವಜನಿಕರು ಮಧ್ಯ ಪ್ರವೇಶಿಸಿ ಗಲಾಟೆಯನ್ನು ನಿಯಂತ್ರಿಸಿದ್ದಾರೆ.
ಬ್ಲಾಕ್ ಆಗಿರುವ ಲೈಸನ್ಸ್ ಪರಾವಣಿಗೆಯ ಬಗ್ಗೆ ಸರಿ ಪಡಿಸಲು ಈ ಮುಂಚೆನೇ ತಿಳಿಸಿ ಹಣ ಕೂಡ ನೀಡಲಾಗಿತ್ತು ಆದರೆ ಖಾಸಗಿ ಸಂಸ್ಥೆಯ ವ್ಯಕ್ತಿ ಅದನ್ನು ಸರಿಪಡಿಸದೇ ಸತಾಯಿಸುತ್ತಿದ್ದರು.
ಇಂದು ಆರ್.ಟಿ.ಓ ಕಚೇರಿಗೆ ಬಂದ ಗ್ರಾಹಕ ಹೊರಗಿನ ಗೇಟ್ ಬಳಿ ಬ್ರೋಕರನ್ನು ನೋಡಿ ಅಲ್ಲಿಯೇ ಮಾತಿಗೆ ಇಳಿದಿದ್ದಾರೆ ಎಂದು ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.