';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಅನುಮಾನಾಸ್ಪದ ಬ್ಯಾಗೊಂದು ಆತಂಕ ಸೃಷ್ಟಿಸಿದ ಘಟನೆ ಮಂಗಳೂರುನ ಲಾಲ್ ಬಾಗ್ ನ ಕೆ.ಎಸ್.ಆರ್.ಟಿ.ಸಿ ಬಸ್ಸು ತಂಗುದಾಣದಲ್ಲಿ ಇಂದು ಮಧ್ಯಾಹ್ನ ಸಂಭವಿಸಿದೆ.
ಪ್ರಯಾಣಿಕನೊಬ್ಬ ತನ್ನ ಬ್ಯಾಗನ್ನು ಬಸ್ಸು ತಂಗುದಾಣದಲ್ಲಿರಿಸಿ ಬೇರೆ ಕಡೆ ತೆರಳಿದ್ದು ಬರೀ ಬ್ಯಾಗ್ ನೋಡಿ ಅನುಮಾನಗೊಂಡ ಸಾರ್ವಜನಿಕರು ಆತಂಕ ಸೃಷ್ಟಿಸಿದ್ದಾರೆ.
';
}
else
{
echo "Sorry! You are Blocked from seeing the Ads";
}
?>
ಆಟೋ ಸ್ಫೋಟದ ಬೆನ್ನಲ್ಲೇ ಈ ಬ್ಯಾಗ್ ಕೆಲಕಾಲ ಅವಾಂತರ ಸೃಷ್ಟಿಸಿದ್ದು ತದನಂತರ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳು ಬಂದು ಪರಿಶೀಲಿಸಿದಾಗ ಪ್ರಯಾಣಿಕನೊಬ್ಬನ ಬ್ಯಾಗ್ ಎಂದು ತಿಳಿದು ಬಂದಿದೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>