';
}
else
{
echo "Sorry! You are Blocked from seeing the Ads";
}
?>
ಬಂಟ್ವಾಳ: ಖತರ್ ನಲ್ಲಿ ನಡೆದ ಭೀಕರ ವಾಹನ ಅಪಘಾತದಲ್ಲಿ ಭಾರತ ಮೂಲದ ಯುವಕನೊರ್ವ ಮೃತಪಟ್ಟ ಘಟನೆ ನಿನ್ನೆ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಸಜಿಪದ ಚಟ್ಟೆಕ್ಕಲ್ ನಿವಾಸಿ ಫಹದ್ ಎಂದು ಗುರುತಿಸಲಾಗಿದೆ.
ಐದು ತಿಂಗಳ ಹಿಂದೆಯಷ್ಟೇ ಉದ್ಯೋಗ ನಿಮಿತ್ತ ಖತರ್ ಗೆ ಬಂದಿದ್ದ ಫಹದ್ ಕೆಲಸದ ನಿಮಿತ್ತ ತನ್ನ ಮಾಲಕನ ಮಗನನ್ನು ರೆಸಾರ್ಟ್ ಗೆ ಬಿಡಲು ಕಾರು ಮೂಲಕ ತೆರಳಿದ್ದ ಹಿಂದಿರುಗಿ ಬರುವಾಗ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದ್ದು ಅಪಘಾತದ ತೀವೃತೆಗೆ ಫಹದ್ ಗೆ ಗಂಭೀರ ಗಾಯಗಳಾಗಿತ್ತು.
';
}
else
{
echo "Sorry! You are Blocked from seeing the Ads";
}
?>
ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾನೆ.ಮೃತರು ತಂದೆ ತಾಯಿ ಮತ್ತು ಓರ್ವ ತಮ್ಮನನ್ನು ಅಗಲಿದ್ದಾರೆ.ಊರಿನ ಎಲ್ಲರ ಪ್ರೀತಿ ಪಾತ್ರರಾಗಿದ್ದ ಫಹದ್ ಆಗಳುವಿಕೆಯಿಂದ ಊರಿಡೀ ಶೋಕ ಸಾಗರದಲ್ಲಿ ಮುಳುಗಿದೆ.ವೀಡಿಯೋ ನೋಡಿ 👇👇
ಅಪಘ್ತದ ತೀವ್ರತೆಗೆ ನಜ್ಜುಗುಜ್ಜಾದ ವಾಹನದ ವೀಡಿಯೋ ವೀಕ್ಷಿಸಿ
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>