';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬಂಟ್ವಾಳ: ಖಾಸಗಿ ಬಸ್ಸುಗಳೆರೆಡು ಮುಖಾ ಮುಖಿ ಢಿಕ್ಕಿ ಹೊಡೆದು ಚಾಲಕ ಸಹಿತ ಪ್ರಯಾಣಿಕರು ಗಾಯಗೊಂಡ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿಸಿರೋಡ್ ನ ನೇತ್ರಾವತಿ ಸೇತುವೆ ಬಳಿ ಇಂದು ಬೆಳಿಗ್ಗೆ ಸಂಭವಿಸಿದೆ.
ಅಪಘಾತದ ತೀವೃತೆಗೆ ಚಾಲಕರು ಸಹಿತ ಸುಮಾರು ಹತ್ತರಷ್ಟು ಮಂದಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೆಲಿನಾ ಬಸ್ಸು ಮತ್ತು ಮುಡಿಪು ರೋಟ್ ನ ಶಾರದಾ ಬಸ್ಸುಗಳ ನಡುವೆ ಅಪಘಾತ ಸಂಭವಿಸಿದ್ದು ಬಸ್ಸಿನ ಎದುರುಗಡೆಯ ಗಾಜು ಹಾನಿಗೊಂಡಿದೆ.
ಪ್ರಯಾಣಿಕರರು ಸಣ್ಣ ಪುಟ್ಟ ಗಾಯಗಳಿಂದ ಪಾರು ಗೊಂಡಿದ್ದಾರೆ.
ಸೇತುವೆ ಬಳಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು ಕೆಲ ಹೊತ್ತಿನಲ್ಲಿ ಕ್ರೇನ್ ಮೂಲಕ ಬಸ್ಸನ್ನು ಬದಿಗೆ ಸರಿಸಿ ಇತರ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.