dtvkannada

'; } else { echo "Sorry! You are Blocked from seeing the Ads"; } ?>

ಮಂಜನಾಡಿ: “ಗಣರಾಜ್ಯದ ಸಂರಕ್ಷರಾಗೋಣ” ಎಂಬ ದೈಯ ವಾಕ್ಯದೊಂದಿಗೆ ಗಣರಾಜ್ಯ ದಿನದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಹಾಗೂ ಸಂದೇಶ ಕಾರ್ಯಕ್ರಮವು ಎಸ್.ಡಿ.ಪಿ.ಐ ಮಂಜನಾಡಿ ಗ್ರಾಮ ಸಮಿತಿಯ ವತಿಯಿಂದ ಕಲ್ಕಟ್ಟದಲ್ಲಿ ನಡೆಯಿತು.

ಜನಾಬ್: ಹಸನ್ ಕುಂಙಿ (ಅಧ್ಯಕ್ಷರು ಎಸ್.ಡಿ.ಪಿ.ಐ ಮಂಜನಾಡಿ ಗ್ರಾಮ ಸಮಿತಿ) ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಜನಾಬ್ ನೌಶಾದ್ ಕಲ್ಕಟ್ಟ (ಸದಸ್ಯರು, ಮಂಜನಾಡಿ ಗ್ರಾಮ ಪಂಚಾಯತ್) ಧ್ವಜಾರೋಹಣ ನಡೆಸಿ ಸಂದೇಶ ಭಾಷಣವನ್ನು ಮಾಡಿದರು .

'; } else { echo "Sorry! You are Blocked from seeing the Ads"; } ?>

ಕಾರ್ಯಕ್ರಮದಲ್ಲಿ ಹಿರಿಯರಾದ ಹುಸೇನಾಕ ಕಲ್ಕಟ್ಟ ಹಾಗೂ ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕಾರ್ಯಕ್ರಮವನ್ನು ಅಶ್ರಫ್ ಕಲ್ಕಟ್ಟ ಸ್ವಾಗತಿಸಿ ನಿರೂಪಿಸಿದರು.

'; } else { echo "Sorry! You are Blocked from seeing the Ads"; } ?>
'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!