ಶಾಲಾ ಪ್ರಾರಂಬೋತ್ಸವ: ಶೈಕ್ಷಣಿಕ ಅಭಿವೃದ್ದಿಯೇ ಸರ್ಕಾರದ ಗುರಿಯಾಗಲಿ -ಇಕ್ಬಾಲ್ ಬಾಳಿಲ
ಮಂಗಳೂರು: 2023-24ನೇ ಸಾಲಿನಲ್ಲಿ ಹೊಸ ಸರಕಾರದ ಆರಂಭದ ತಿಂಗಳಿನಲ್ಲೇ ಶಾಲೆಗಳು ಆರಂಭಗೊಳ್ಳುತ್ತಿವೆ.ಮಕ್ಕಳನ್ನು ಪ್ರೀತಿಯಿಂದ ಶಾಲೆಗೆ ಕಳುಹಿಸಿದ ಹೆತ್ತವರ ನಿರೀಕ್ಷೆಯಂತೆ ಮಕ್ಕಳು ವಿದ್ಯಾವಂತರಾಗಿ ಹೊರಬರಬೇಕು.ಇದರ ಮದ್ಯೆ ಕೋಮುವಾದ, ತಾರತಮ್ಯ ನಿಲುವು, ಮಾದಕ ವ್ಯಸನವು ನುಸುಳದಂತೆ ಸರಕಾರವು ಎಚ್ಚರವಹಿಸಬೇಕಿದೆ.ಈ ನಿಟ್ಟಿನಲ್ಲಿ ಶಿಕ್ಷಣ ಸಚಿವರೊಂದಿಗೆ ಮಾತುಕತೆ…