ಮಂಗಳೂರು: ಬರೋಬ್ಬರಿ ಹದಿನೆಂಟು ಲಕ್ಷ ರೂಪಾಯಿಯಷ್ಟು ವಿದೇಶಿ ಕರೆನ್ಸಿಯನ್ನು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು
ಮಂಗಳೂರು: ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕನೊಬ್ಬನಿಂದ 18 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಕೊಂಡ ಘಟನೆ ಮಾ.30ರಂದು ನಡೆದಿದೆ. ಮಾ.30ರಂದು ದುಬೈನಿಂದ ಸ್ಪೈಸ್ ಜೆಟ್ ಮೂಲಕ ಬಂದಿಳಿದ ಮಂಗಳೂರು ಮೂಲದ ಪ್ರಯಾಣಿಕ ತನ್ನ ಬ್ಯಾಗ್ನಲ್ಲಿ 25…