ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆ ಬರಿಮಾರು ಇದರ ನೂತನ ವಿದ್ಯಾವರ್ಧಕ ಸಂಘ ರಚನೆ
ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆ ಬರಿಮಾರು ಇದರ ನೂತನ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳನ್ನು ಇಂದು ಆಯ್ಕೆ ಮಾಡಲಾಯಿತು. ಅದ್ಯಕ್ಷರಾಗಿ ಉಮೇಶ್ ಪಿ. ಬುರ್ದು,ಗೌರವ ಅದ್ಯಕ್ಷರಾಗಿ ಪ್ರಶಾಂತ್ ಕುಮಾರ್ ಜೈನ್ ಬರಿಮಾರು, ಉಪಾಧ್ಯಕ್ಷರಾಗಿ ಕಮಲಾಕ್ಷಿ ಕೆ. ಪೂಜಾರಿ, ಲಾರೆನ್ಸ್ ಪಿಂಟೋ ಬರಿಮಾರು, ಯಹ್ಯಾ…