dtvkannada

Category: ಜಿಲ್ಲೆ

ಮಂಗಳೂರು ವೈದ್ಯರ ಡ್ರಗ್ಸ್ ಪ್ರಕರಣ; ಇಬ್ಪರು ವೈದ್ಯರ ಸಹಿತ 7 ವಿದ್ಯಾರ್ಥಿಗಳು ಅಮಾನತು

ಮಂಗಳೂರು: ನಗರದಲ್ಲಿ ಇತ್ತೀಚೆಗೆ ನಡೆದ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಒಂದು ಖಾಸಗಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಮತ್ತು ಇಬ್ಬರು ವೈದ್ಯರನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಶುಕ್ರವಾರ…

ಪುತ್ತೂರು: ಪರ್ಪುಂಜದಲ್ಲಿ ಒಂದೇ ಹುತ್ತದಲ್ಲಿ ಅಡಗಿ ಕೂತ 5 ಅಡಿ ಉದ್ದದ ಎರಡು ನಾಗರ ಹಾವು

ಪುತ್ತೂರು: ಒಳಮೊಗ್ರು ಗ್ರಾಮದ ಪರ್ಪುಂಜದ ಜನತಾ ಕಾಲೋನಿಯಲ್ಲಿ ಸಂಜೆ ಹೊತ್ತಿಗೆ ಮನೆಯ ಮುಂಬಾಗದಲ್ಲಿ ನಾಗರ ಹಾವೊಂದು ಕಾಣಿಸಿಕೊಂಡಿದ್ದು ಮನೆಯವರು ಭಯಗೊಂಡು ಸ್ನೇಕ್ ಮಾಸ್ಟರಿಗೆ ಕರೆ ಮಾಡಿ ಹಾವನ್ನು ಸೆರೆ ಹಿಡಿದ ಘಟನೆಯೊಂದು ಇದೀಗ ಸಂಜೆ ನಡೆದಿದೆ. ಮನೆಯವರು ಸಂಜೆ ಹೊತ್ತಿಗೆ ಮನೆಯ…

ಮಂಗಳೂರು: ಸರಣಿ ಅಪಘಾತದಲ್ಲಿ ನಾಲ್ಕು ವಾಹನಗಳು ಜಖಂ; ಹಲವರಿಗೆ ಗಾಯ

ಮಂಗಳೂರು: ಚಾಲಕಿಯ ನಿಯಂತ್ರಣ ತಪ್ಪಿದ ಕಾರೊಂದು ಚಲಿಸುತ್ತಿದ್ದ ಮೂರು ಕಾರು ಮತ್ತು ಸ್ಕ್ಯೂಟರ್ ಗೆ ಸರಣಿ ಢಿಕ್ಕಿ ಹೊಡೆದ ಘಟನೆ ದೇರಳಕಟ್ಟೆ ಯನೆಪೋಯ ಆಸ್ಪತ್ರೆಗೆ ಮುಂಬಾಗ ಇದೀಗ ಸಂಭವಿಸಿದೆ. ಮಂಗಳೂರಿನಿಂದ ದೇರಳಕಟ್ಟೆ ತೆರಳುತ್ತಿದ್ದ ಕಾರೊಂದುಮಹಿಳಾ ಚಾಲಕಿಯ ನಿಯಂತ್ರಣ ತಪ್ಪಿ ಮುಂದುಗಡೆ ಹೋಗುತ್ತಿದ್ದ…

ಉಪ್ಪಿನಂಗಡಿ: ಏರ್ ಕಂಪ್ರೆಸರ್ ಸ್ಪೋಟಗೊಂಡು ಓರ್ವ ಸಾವು; ಟಯರ್ ಅಂಗಡಿಯಲ್ಲಿ ನಡೆದ ದುರ್ಘಟನೆ

ಉಪ್ಪಿನಂಗಡಿ: ಟಯರ್ ಅಂಗಡಿಯಲ್ಲಿ ಏರ್ ಕಂಪ್ರೇಸರ್ ಸ್ಪೋಟಗೊಂಡು ಯುವಕನೋರ್ವ ಮೃತಪಟ್ಟ ಘಟನೆ ಉಪ್ಪಿನಂಗಡಿಯ ಗಾಂಧಿ ಪಾರ್ಕ್ ಎಂಬಲ್ಲಿ ಇಂದು ಸಂಭವಿಸಿದೆ. ಮೃತಪಟ್ಟ ಯುವಕನನ್ನು ಆಲಂಕಾರು ನಿವಾಸಿ ರಾಜೇಶ್ ಪೂಜಾರಿ(42) ಎಂದು ಗುರುತಿಸಲಾಗಿದೆ.ಟಯರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಾಜೇಶ್ ರವರು ಟಯರ್ ವೊಂದನ್ನು…

ಪುತ್ತೂರು: ಮುಂಡೂರಿನ ಜಯಶ್ರೀ ಕೊಲೆಗೆ ಎಸ್‌ಡಿಪಿಐ ಸಂತಾಪ ಮತ್ತು ಕೊಲೆಗಡುಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಪುತ್ತೂರು: ಮುಂಡೂರಿನ ಜಯಶ್ರೀ ಎಂಬ ಯುವತಿಯನ್ನು ಕೊಲೆ ನಡೆಸಿದ ಘಟನೆಗೆ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ‌ ಸಮಿತಿ ಕಾರ್ಯದರ್ಶಿ ಅಬ್ದುಲ್ ರಹೀಮ್ ಪುತ್ತೂರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ ಹಾಗು ಕೊಲೆಗಡುಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ…

ಪುತ್ತೂರು:ಹಾಡು ಹಗಲೇ ಯುವತಿಯ ಮನೆಗೆ ನುಗ್ಗಿ ಬರ್ಬರ ಹತೈಗೈದ ಪ್ರಕರಣ; ಕೊಲೆ ನಡೆದು 12 ಗಂಟೆಯ ಒಳಗಾಗಿ ಆರೋಪಿ ಉಮೇಶನ ಹೆಡೆಮುರಿ ಕಟ್ಟಿದ ಸಂಪ್ಯ ಠಾಣಾ ಪೊಲೀಸರು

ಪುತ್ತೂರು: ಮುಂಡೂರು ನಿವಾಸಿ ಜಯಶ್ರೀ ಹತ್ಯೆಗೆ ಕಾರಣ ಬಯಲಾಗಿದ್ದು ಪ್ರೀತಿಯನ್ನು ನಿರಾಕರಿಸಿದ್ದೇ ಬರ್ಬರ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ. ಮಂಗಳವಾರ ಹಾಡುಹಗಲೇ ಮನೆಗೆ ನುಗ್ಗಿ ಜಯಶ್ರೀ ಎಂಬ ಯುವತಿಯನ್ನು ಬರ್ಬರವಾಗಿ ಇರಿದು ಕೊಲೆ ಮಾಡಲಾಗಿತ್ತು. ಕೊಲೆಯ ಬೆನ್ನಲ್ಲೇ ಆರೋಪಿಯನ್ನು ಬೆನ್ನಟ್ಟಿದ…

10ನೇ ತರಗತಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ; ಮುಖ್ಯ ಶಿಕ್ಷಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

ಮಡಿಕೇರಿ: ಇಬ್ಬರು ಶಾಲಾ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಶಾಲಾ ಮುಖ್ಯ ಶಿಕ್ಷಕನೊಬ್ಬನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಮಡಿಕೇರಿ ತಾಲೂಕು ವ್ಯಾಪ್ತಿಯ ಪ್ರೌಢಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ಮುಖ್ಯ ಶಿಕ್ಷಕ ಮನೋಹರ್‌ ನಾಯಕ್‌ 10ನೇ…

ಮಂಗಳೂರು: 9ನೇ ತರಗತಿಯ ವಿದ್ಯಾರ್ಥಿ ಮೊಹಮ್ಮದ್ ಹಾಶಿನ್ ಹೃದಯಾಘಾತದಿಂದ ನಿಧನ

ಮಂಗಳೂರು: ಕಳೆದ ಎರಡು ವರ್ಷಗಳ ಹಿಂದೆ ಬಂದಂತಹ ಮಹಾಮಾರಿ ಕೊರೊನಾ ಎಂಬ ಸಾಂಕ್ರಾಮಿಕ ರೋಗದ ಬಳಿಕ ಇತ್ತಿಚೆಗೆ ಹೃದಯಘಾತಗಳು ಹೆಚ್ಚಾಗಿವೆ. ವಯಸ್ಸಿನ ಮಿತಿ ಇಲ್ಲದೆ ಹಿರಿಯರಿಂದ ಎಳೆಯ ಪ್ರಾಯದ ಮಕ್ಕಳು ಹೃದಯಾಘಾತದಿಂದ ಸಾವನ್ನಪ್ಪುತಿರುವುದು ನೋಡಿ ಸಹಜವಾಗಿಯೇ ಜನರಲ್ಲಿ ಆತಂಕ ತಂದಿದೆ. ವಿಶೇಷವೆಂದರೆ…

ಸಂಘ‌ ಪರಿವಾರದ ಕಾರ್ಯಕರ್ತರ ಮೇಲೆ‌ ಗುಂಡಿನ ದಾಳಿ: ಒರ್ವ ಸಾವು, ಇಬ್ಬರ ಸ್ಥಿತಿ ಚಿಂತಾಜನಕ

ಸಕಲೇಶಪುರ: ಮಧ್ಯರಾತ್ರಿ ಮೀನು ಹಿಡಿಯಲು ಹೋಗಿದ್ದ RSS ಸಂಘ ಪರಿವಾರದ ಸಂಘದ ಕಾರ್ಯಕರ್ತ ಸೇರಿ ಮೂವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಸ್ಥಳದಲ್ಲೇ ಓರ್ವ ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದ್ದು ಘಟನೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.…

ಕೋಸ್ಟಲ್ ಫ್ರೆಂಡ್ಸ್ ಕ್ರಿಕೆಟ್ ಪಂದ್ಯಾಕೂಟ; ಟ್ರೋಫಿ ಅನಾವರಣ ಹಾಗೂ 4 ತಂಡಗಳ ಜೆರ್ಸಿ ಬಿಡುಗಡೆ

ಮಂಗಳೂರು: ಕೋಸ್ಟಲ್ ಫ್ರೆಂಡ್ಸ್ ಮಂಗಳೂರು(ರಿ) ಅರ್ಪಿಸುವ ಕ್ರಿಕೆಟ್ ಕಾರ್ನಿವಲ್ 2023 ಇದರ ಟ್ರೋಫಿ ಅನಾವರಣ ಹಾಗೂ 4 ತಂಡಗಳ ಜೆರ್ಸಿ ಬಿಡುಗಡೆ ಕಾರ್ಯಕ್ರಮವು ಹಜಾಜ್ ಸ್ಪೊರ್ಟ್ಸ್ ಕ್ಲಬ್ ಕಲ್ಲಡ್ಕ ದಲ್ಲಿ ಜನವರಿ 06 ರಂದು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ…

error: Content is protected !!