ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತ್ಯು, ಮುಗಿಲುಮುಟ್ಟಿದ ಪೋಷಕರ ಆಕ್ರಂದನ
ಮಡಿಕೇರಿ: ಆಟವಾಡುತ್ತಿದ್ದ ಸಂದರ್ಭ ಮಗುವೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕೋಟೂರು ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ರೋಶನ್ ಅವರ ಪುತ್ರಿ ಸಿಯಾನ್ (3)ಮೃತಪಟ್ಟ ಬಾಲಕಿ. ಬುಧವಾರ ಮಧ್ಯಾಹ್ನ ರೋಶನ್ ವೋಟ್ ಹಾಕಲು…