ಸೇತುವೆ ಕಾಮಗಾರಿಯ ಡಿವೈಡರ್’ಗೆ ಕಾರು ಡಿಕ್ಕಿ; ಮಹಿಳೆ ಮೃತ್ಯು, ಪತಿ ಹಾಗೂ ಪುತ್ರ ಗಂಭೀರ
ನೆಲ್ಯಾಡಿ: ಕಾರೊಂದು ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿಯಾಗಿ ಮಹಿಳೆ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಇಂದು ಬೆಳಿಗ್ಗೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಕರ್ಬಸಂಕ ಎಂಬಲ್ಲಿ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿನ ಕಡೆ ಬರುತ್ತಿದ್ದ ಕೇರಳ ಮೂಲದ ಕಾರು, ಚಾಲಕನ…