ಬೆಳ್ಳಾರೆ: ಪೆರುವಾಜೆಯ ಚೆನ್ನಾರಿನ ಎಂಟನೇ ತರಗತಿ ವಿದ್ಯಾರ್ಥಿ ನಾಪತ್ತೆ; ಪತ್ತೆಗಾಗಿ ಮನವಿ
ಸುಳ್ಯ: ಬೆಳ್ಳಾರೆ ಪೆರುವಾಜೆಯ ಚೆನ್ನಾರ್ ಕುಂಡಡ್ಕ ಬಳಿಯ ಹನೀಫ್ ಎಂಬವರ ಮಗ ಎಂಟನೇ ತರಗತಿಯ ವಿದ್ಯಾರ್ಥಿ ನಿನ್ನೆ ಸಂಜೆಯಿಂದ ಕಾಣೆಯಾದ ಬಗ್ಗೆ ವರದಿಯಾಗಿದೆ. ಕಾಣೆಯಾದ ವಿದ್ಯಾರ್ಥಿಯನ್ನು ಅಬೂಬಕರ್ ಬಿಲಾಲ್ ಎಂದು ಗುರುತಿಸಲಾಗಿದ್ದು ಈತ ತಲಪಾಡಿಯ ಬಿಲಾಲ್ ಮಸೀದಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ನಿನ್ನೆ…