ಪುತ್ತೂರು: ಕರೆಂಟ್ ಶಾಕ್ ಹೊಡೆದು ಮೂರು ವರ್ಷದ ಮಗು ಮೃತ್ಯು; ಅಜ್ಜನ ಸ್ಥಿತಿ ಗಂಭೀರ
ಮುಗಿಲು ಮುಟ್ಟಿದ ಕುಟುಂಬಸ್ಥರ ರೋದನೆ; ಜಿಲ್ಲೆಯಲ್ಲಿ ನಿರಂತರವಾಗಿ ಕೇಳಿ ಬರುತ್ತಿರುವ ಮಕ್ಕಳ ಮರಣ ವಾರ್ತೆಗಳು
ಪುತ್ತೂರು: ವಿದ್ಯುತ್ ಶಾಕ್ ಹೊಡೆದು ಮೂರುವರೆ ವರ್ಷದ ಪುಟ್ಟ ಮಗುವೊಂದು ಮೃತಪಟ್ಟ ಘಟನೆ ಗಾಳಿಮುಖದ ಗೋಳಿತ್ತಡಿ ಎಂಬಲ್ಲಿ ನಿನ್ನೆ ಸಂಜೆ ಸಂಭವಿಸಿದೆ. ಮೃತಪಟ್ಟ ಮಗುವನ್ನು ಗೋಳಿತ್ತಡಿ ನಿವಾಸಿ ಸಿಂಸಾರ್ ರವರ ಮಗು ಝಯ್ನು(3) ಎಂದು ಗುರುತಿಸಲಾಗಿದೆ. ಮನೆಯ ಹಿಂಬದಿಯಲ್ಲಿದ್ದ ಅರ್ಥ್ ವಯರನ್ನು…