dtvkannada

Category: ರಾಜ್ಯ

ಶಾಸಕ ರೇಣುಕಾಚಾರ್ಯರ ಸಹೋದರ ಪುತ್ರ ಶವವಾಗಿ ಪತ್ತೆ; ಶವ ಕಾಣುತ್ತಿದ್ದಂತೆ ಗೋಳಾಡಿದ ಶಾಸಕ

ದಾವಣಗೆರೆ:ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದ ರೇಣುಕಾಚಾರ್ಯ ರವರ ಸಹೋದರ ಪುತ್ರ ಕಾಲುವೆಯೊಂದರಲ್ಲಿ ಕಾರಿನಲ್ಲಿ ಶವವಾಗಿ ಪತ್ತೆಯಾದ ಘಟನೆ ಇಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ತುಂಗಾ ಕಾಲುವೆ ಬಳಿ ಸಂಭವಿಸಿದೆ. ಶಾಸಕ ರೇಣುಕಾಚಾರ್ಯ ರವರ ಸಹೋದರನ ಮಗ ಚಂದ್ರ…

ಕನ್ನಡ ರಾಜ್ಯೋತ್ಸವಕ್ಕೆ ಟ್ವಿಟ್ ಮೂಲಕ ಶುಭ ಹಾರೈಸಿದ ರಾಹುಲ್ ಗಾಂಧಿ

ತೆಲಂಗಾಣ: ಕರ್ನಾಟಕ ಏಕೀಕರಣವಾದ ಇಂದು ರಾಜ್ಯಾದ್ಯಾಂತ ಇಂದು ಸಡಗರ ಸಂಭ್ರಮದಿಂದ ಕನ್ನಡ ರಾಜ್ಯೋತ್ಸವನ್ನು ಆಚರಿಸಿದ್ದು ಇನ್ನು ವಿಧಾನ ಸೌಧದ ಮುಂದುಗಡೆ ಬೃಹತ್ ಕಾರ್ಯಕ್ರಮದಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪುನೀತ್ ರಾಜ್ ಕುಮಾರ್ ರವರಿಗೆ ಸರ್ಕಾರ ನೀಡಿ ಗೌರವಿಸುತ್ತಿದೆ ಇನ್ನು ಕರ್ನಾಟಕ ಜನತೆಯ…

ಬೆಂಗಳೂರು : ನಾಳೆ ಅಪ್ಪುಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ; ವಿಧಾನ ಸೌಧದ ಬೃಹತ್ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ

ಬೆಂಗಳೂರು: ನಾಳೆ ಅಭಿಮಾನಿಗಳ ದೇವರು ಪುನೀತ್ ರಾಜಕುಮಾರ್ ರವರಿಗೆ ಕರ್ನಾಟಕ ರಾಜ್ಯ ಸರ್ಕಾರ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಿದೆ. ನಾಳೆ ಕನ್ನಡ ರಾಜ್ಯೋತ್ಸವ ಹಿನ್ನಲೆ ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರ ಸಮ್ಮುಖದಲ್ಲಿ…

ಗುಜರಾತ್:ದುರಸ್ತಿ ಬಳಿಕವೂ ಕುಸಿದು ಬಿದ್ದ ತೂಗು ಸೇತುವೆಯ ಬಳಿ 185 ಕ್ಕೂ ಮಿಕ್ಕ ಮಂದಿಗಳ ರಕ್ಷಣೆ; 135ಕ್ಕೂ ಮಿಕ್ಕ ಮಂದಿ ಸಾವು

ಗುಜರಾತ್: ಬ್ರಿಟಿಷರ ಕಾಲದ ಸೇತುವೆಯೊಂದು ದುರಸ್ತಿ ಕಂಡ ಬಳಿಕವೂ ಮತ್ತೆ ಕುಸಿದು ಬಿದ್ದು 135ಕ್ಕೂ ಮಿಕ್ಕ ಮಂದಿ ಸಾವನ್ನಪ್ಪಿದ ಬಗ್ಗೆ ಗುಜರಾತ್ ನ ಮೊರ್ಬಿಯಲ್ಲಿ ನಡೆದಿದೆ. 500ಕ್ಕೂ ಮಿಕ್ಕ ಮಂದಿ ತೂಗು ಸೇತುವೆ ಮೇಲೆ ನಿಂತಿದ್ದರು ಏಕಾಏಕಿ ಸೇತುವೆ ಕುಸಿದು ಬಿದ್ದಿದ್ದು…

ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್; ಡಿಕ್ಕಿಯ ರಭಸಕ್ಕೆ ಫ್ಲೈಓವರ್‌ನಿಂದ ಕೆಳಗೆ‌ ಎಸೆಯಲ್ಪಟ್ಟ ಸವಾರ ದಾರುಣ ಮೃತ್ಯು

ಬೆಂಗಳೂರು: ಫ್ಲೈಓವರ್ ಮೇಲಿಂದ ಬೈಕೊಂದು ಬಿದ್ದಿದ್ದು ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೃತಪಟ್ಟ ದುರ್ದೈವಿ ಆಂಧ್ರಪ್ರದೇಶ ಮೂಲದ ನಾಗಾರ್ಜುನ (33) ಎಂದು ತಿಳಿದು ಬಂದಿದೆ. ಬೆಂಗಳೂರಿನಿಂದ ಹೊಸೂರು ಕಡೆ ಹೊರಟಿದ್ದ ನಾಗಾರ್ಜುನ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಯಾವ ದಿಕ್ಕಿಗೆ…

ದ್ವಿಚಕ್ರ ವಾಹನದಲ್ಲಿ ಮಗನ ಜೊತೆ ತೆರಳುತ್ತಿದ್ದಾಗ ಟೈರಿಗೆ ಶಾಲು ಸಿಲಕಿ ಮಹಿಳೆ ದಾರುಣ ಸಾವು

ಕೇರಳ: ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕೊಂದರ ಟೈರ್‌ನಲ್ಲಿ ಶಾಲು ಸಿಲುಕಿ ಗೃಹಿಣಿಯೊಬ್ಬರು ಸಾವನ್ನಪ್ಪಿದ ಘಟನೆ ಆದಿಮಾಲಿಯ ಚಿತ್ರಪುರಂನಲ್ಲಿ ನಡೆದಿದೆ. ಅಪಘಾತದಲ್ಲಿ ಮೃತಪಟ್ಟ ಮಹಿಳೆಯನ್ನು ಆದಿಮಾಲಿಯ ಚಿತ್ರಪುರಂನ ಮೀಂಕಾಡು ನಿವಾಸಿ ಮಟ್ಟಿಲ್ಲಾ (52) ಎಂದು ತಿಳಿದು ಬಂದಿದೆ. ಅಪಘಾತ ನಡೆಯುವ ಸಂದರ್ಭ ಬೈಕನ್ನು ಗೃಹಿಣಿಯ…

ಪರೀಕ್ಷೆಯ ಕಾಪಿ ಚೀಟಿಯನ್ನು ಲವ್ ಲೆಟರ್ ಎಂದುಕೊಂಡ ಬಾಲಕಿ; ನಡೆದೇ ಹೋಯ್ತು ಬರ್ಬರ ಹತ್ಯೆ!

ಪಾಟ್ನಾ: ಕೆಲವೊಮ್ಮೆ ನಮ್ಮ ಹಣೆಬರಹ ಸರಿಯಿಲ್ಲದಿದ್ದರೆ ಹಗ್ಗವೂ ಹಾವಾಗುತ್ತದಂತೆ. ಮಹಾರಾಷ್ಟ್ರದ ಬಳಿಯ ಪಾಟ್ನಾದ (Patna) ಬಾಲಕನ ಕತೆಯೂ ಹಾಗೇ ಆಗಿದೆ. ಪರೀಕ್ಷೆಯಲ್ಲಿ ಕಾಪಿ ಮಾಡುವ ಸಲುವಾಗಿ ಚೀಟಿ ಬರೆದಿಟ್ಟುಕೊಂಡಿದ್ದ ಆತನ ಆ ಚೀಟಿ ಪರೀಕ್ಷೆಯ ಹಾಲ್​ನಲ್ಲಿ ಹಿಂದಿನ ಡೆಸ್ಕ್​ನಲ್ಲಿ ಕುಳಿತಿದ್ದ ಬಾಲಕಿಯ…

ಇಷ್ಟ ಬಂದಂತೆ ಪ್ರೀತಿಸಿದ ಎಳಸು ಪ್ರೇಮಿಗಳ ದುರಂತ ಅಂತ್ಯ; ಇದು ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸುವ ಎಲ್ಲಾ ಪೋಷಕರು ಓದಲೇಬೇಕಾದ ಕ್ರೈಂ ಸ್ಟೋರಿ

ವಿಜಯಪುರ: ಇದು ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸುತ್ತಿರೋ ಎಲ್ಲಾ ಪೋಷಕರು ಓದಲೇಬೇಕಾದ ಸ್ಟೋರಿ. ಹದಿಹರೆಯದ ಮಕ್ಕಳು ಮನೆಯಿಂದ ಕಾಲೇಜಿಗೆ ಹೋಗಿ-ಬರುವವರೆಗೂ ಅವರ ಮೇಲೊಂದು ಕಣ್ಣಿಡಬೇಕಿರುವುದು ಪೋಷಕರ ಜವಾಬ್ದಾರಿಯಾಗಿದೆ. ಇಲ್ಲವಾದರೆ ಕೆಲವೊಮ್ಮ ಅನಾಹುತಗಳೇ ಆಗುವ ಸಂಭವಗಳು ಇವೆ. ಇಲ್ಲಿ ನಡೆದಿದ್ದು ಒಂದು ಘೋರ…

ಗುಂಡಿ ತಪ್ಪಿಸುವ ಭರದಲ್ಲಿ ದ್ವಿಚಕ್ರ ವಾಹನ ಮತ್ತು ಬಸ್ ನಡುವೆ ಭೀಕರ ಅಪಘಾತ

ಬೆಂಗಳೂರು: ದ್ವಿಚಕ್ರ ವಾಹನ ಸವಾರರೊಬ್ಬರು ರಸ್ತೆಯ ಗುಂಡಿ ತಪ್ಪಿಸಲು ಹೋಗಿ ದ್ವಿಚಕ್ರ ವಾಹನದಿಂದ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಮಹಿಳೆ ಸಾವನ್ನಪ್ಪಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಪಘಾತದಲ್ಲಿ ಗಾಯಗೊಂಡು ಮೃತಪಟ್ಟ ದುರ್ದೈವಿ ಉಮಾದೇವಿ ಎಂದು ತಿಳಿದು ಬಂದಿದೆ. ಉಮಾ ಅವರು ಭಾನುವಾರ…

ಖ್ಯಾತ ಸೀರಿಯಲ್ ನಟಿ ಆತ್ಮಹತ್ಯೆಗೆ ಶರಣು; ಈಗೀಗ ನಟಿಯರ ಹೆಚ್ಚುತ್ತಿರುವ ಆತ್ಮಹತ್ಯೆಗೆ ನಿಜವಾದ ಕಾರಣವೇನು..!!??

ಭೋಪಾಲ್: ಸಿರಿಯಲ್ ನಟಿಯೊರ್ವಳು ಆತ್ಮಹತ್ಯೆ ಮಾಡಿಕೊಂಡಿದ್ದು ಇದೀಗ ಕಿರುತೆರೆ ನಟಿಯರ ಆತ್ಮಹತ್ಯೆ ಸರಣಿ ಮತ್ತೆ ಮುಂದುವರೆಯುತ್ತಾ ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಖ್ಯಾತ ಕಿರುತೆರೆ ನಟಿ ಬಿಗ್ ಬಾಸ್ ಸ್ಪರ್ಧಿ ವೈಶಾಲಿ ಠಕ್ಕರ್ (26) ತಿಳಿದು ಬಂದಿದೆ. ಇವರು ಮಧ್ಯಪ್ರದೇಶದ ಇಂದೋರ್‌ನಲ್ಲಿರುವ…

error: Content is protected !!