ಶಾಲಾ ಮಕ್ಕಳನ್ನು ಕರೆದೊಯ್ಯುವ ಬಸ್ಸೊಂದರ ಸೀಟಿನ ಅಡಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು; ಮುಂದೆನಾಯಿತು ನೀವೇ ನೋಡಿ..!!
ಉತ್ತರಪ್ರದೇಶ: ಶಾಲಾ ಮಕ್ಕಳನ್ನು ಕರೆದೊಯ್ಯುವ ಬಸ್ಸೊಂದರಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಅಡಗಿ ಕುಳಿತ ಘಟನೆ ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ನಡೆದಿದೆ. ಶಾಲಾ ಬಸ್ ನಲ್ಲಿ ರಾಯ್ ಬರೇಲಿಯ ರಿಯಾನ್ ಪಬ್ಲಿಕ್ ಸ್ಕೂಲ್ನ ಬಸ್ನ ಸೀಟಿನ ಕೆಳಗೆ ಈ ಬೃಹತ್ ಗಾತ್ರದ ಹೆಬ್ಬಾವು…