dtvkannada

Category: ರಾಷ್ಟ್ರ

ದೇಶವನ್ನೇ ಬೆಚ್ಚಿ ಬೀಳಿಸಿದ ಶ್ರದ್ಧಾ ಕೊಲೆ ಪ್ರಕರಣ; ಕೊಲೆ ಮಾಡಿದ ರೀತಿ ಕೇಳಿ ಪೊಲೀಸರೇ ಶಾಕ್

ನವದೆಹಲಿ: 6 ತಿಂಗಳ ಹಿಂದೆ ದೆಹಲಿಯಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣ ಇದೀಗ ಬಯಲಿಗೆ ಬಂದಿದ್ದು, ಆ ಕೊಲೆಯನ್ನು ಮಾಡಿರುವ ರೀತಿ ಎಂಥವರನ್ನೂ ಭಯ ಬೀಳಿಸುವಂತಿದೆ. ಪ್ರೀತಿಸಿದ ಹುಡುಗನಿಗಾಗಿ ತನ್ನ ತಂದೆ-ತಾಯಿಯನ್ನು ಬಿಟ್ಟು ಬಂದಿದ್ದ 28 ವರ್ಷದ ಶ್ರದ್ಧಾ ವಾಕರ್ ಯಾರೂ…

ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಗುಂಡಿನ ದಾಳಿ

ಪಾಕಿಸ್ತಾನ: ಪಾಕ್ ಸರ್ಕಾರದ ವಿರುದ್ಧ ಇಸ್ಲಾಮ್ ಬಾದ್ ಗೆ ಪ್ರತಿಭಟನೆಗೆ ತೆರಳುತ್ತಿದ್ದ ಪಾಕ್ ನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು ಇಮ್ರಾನ್ ಖಾನ್ ನ ಕಾಲಿಗೆ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಇಮ್ರಾನ್ ಖಾನ್…

ವರ್ಣ ರಂಜಿತ ಸೌದಿ ಪ್ರೀಮಿಯರ್ ಲೀಗ್ 3 ನೇ ಆವೃತಿಯ ಕ್ರಿಡಾಕೂಟಕ್ಕೆ ಪಥ ಸಂಚಲನದ ಮೂಲಕ ಚಾಲನೆ

ಜುಬೈಲ್ : ವರ್ಣ ರಂಜಿತ ಸೌದಿ ಪ್ರೀಮಿಯರ್ ಲೀಗ್ 3 ನೇ ಆವೃತಿಯ ಮೂರು ವಾರಗಳ ಕ್ರಿಡಾಕೂಟಕ್ಕೆ ಜುಬೈಲ್ ನ ಅಲ್ ಫಲಾಹ್ ಮೈದಾನದಲ್ಲಿ ಬಿಎಮ್ ಶರೀಫ್ ಅಲ್ ಮುಝೈನ್ ಹಾಗೂ ಬಶೀರ್ ಅಲ್ ಫಲಕ್ ರವರು ಪಥವನ್ನು ಸೈಪುಲ್ಲ ತೋಡಾರ್,…

ಸೌದಿಅರೇಬಿಯಾ: ಇನ್ಮುಂದೆ ಹಜ್‌ ಯಾತ್ರೆಗೆ ಪುರುಷ ಒಡನಾಡಿಯ ಅಗತ್ಯವಿಲ್ಲ!

ನವದೆಹಲಿ: ಹಜ್‌ ಯಾತ್ರೆ ಕೈಗೊಳ್ಳಬೇಕೆಂಬ ಕನಸಿರುವ ಮಹಿಳೆಯರಿಗೆ ಸೌದಿ ಅರೇಬಿಯಾ ಸರ್ಕಾರ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಸೌದಿ ಅರೇಬಿಯಾದಲ್ಲಿ ಮಹಿಳೆಯರು ಮೆಹ್ರಾಮ್‌(ಪುರುಷ ಒಡನಾಡಿ) ಇಲ್ಲದೆಯೇ ಹಜ್‌ ಅಥವಾ ಉಮ್ರಾ ಯಾತ್ರೆ ಕೈಗೊಳ್ಳಬಹುದು! ಸೌದಿಯ ಹಜ್‌ ಮತ್ತು ಉಮ್ರಾ ಸೇವೆಗಳ…

ರಸ್ತೆಯ ಡಿವೈಡರಲ್ಲಿ ಮಲಗಿದ್ದವರ ಮೇಲೆ ಹರಿದ ಟ್ರಕ್: ನಾಲ್ವರು ದಾರುಣ ಮೃತ್ಯು

ದೆಹಲಿ: ದಿಲ್ಲಿಯಲ್ಲಿ ನಿನ್ನೆ ತಡ ರಾತ್ರಿ ಈಶಾನ್ಯ ಭಾಗದ ದಿಲ್ಲಿಯ ರಸ್ತೆ ವಿಭಜಕದಲ್ಲಿ ಮಲಗಿದ್ದವರ ಮೇಲೆ ವೇಗವಾಗಿ ಬಂದ ಟ್ರಕ್ಕೊಂದು ಹರಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ತಡರಾತ್ರಿ 1.51ಕ್ಕೆ ಸೀಮಾಪುರಿ ಪ್ರದೇಶದ ದಿಲ್ಲಿ ಸಾರಿಗೆ ಸಂಸ್ಥೆ (ಡಿಟಿಸಿ)…

ಸೌದಿ: I,F,F ವತಿಯಿಂದ ಸೆಪ್ಟೆಂಬರ್ 2 ರಂದು ಅನಿವಾಸಿಗರ ಫ್ರಿಡಂ ಫೆಸ್ಟ್ ಕಾರ್ಯಕ್ರಮ

ಅಭಾ (ಸೌದಿ ಅರೇಬಿಯಾ) : ಇಂಡಿಯಾ ಫ್ರೆಟರ್ನಿಟಿ ಫಾರಂ (IFF) ಕರ್ನಾಟಕ ಚಾಪ್ಟರ್,ಅಭಾ-ಸೌದಿ ಅರೇಬಿಯಾ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಕರ್ನಾಟಕ ಹಾಗೂ ಉತ್ತರ ಭಾರತದ ಅನಿವಾಸಿಗರ ಸಮ್ಮಿಲನ, “ಫ್ರೀಡಂ ಫೆಸ್ಟ್ (ಜಶ್ನೇ ಆಝಾದಿ)” ಕಾರ್ಯಕ್ರಮವು ಸೆಪ್ಟೆಂಬರ್ 02 ರಂದು…

ಕಾಬೂಲ್:ಮಗ್ರಿಬ್ ನಮಾಝ್ ವೇಳೆ ಬಾಂಬ್ ಸ್ಪೋಟ; 21 ಜನ ಮೃತ್ಯು

ಕಾಬೂಲ್‌: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ (Kabul) ಮಸೀದಿಯೊಂದರ ಮೇಲೆ ಭಯೋತ್ಪಾದಕರು ಬಾಂಬ್ ದಾಳಿ (Bomb Blast) ನಡೆಸಿದ್ದಾರೆ. ಬಾಂಬ್ ಸ್ಫೋಟಗೊಂಡು 21 ಜನರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಖೈರ್ ಖಾನಾ…

ಉತ್ತರಪ್ರದೇಶ: ಕಸದ ಗಾಡಿಯಲ್ಲಿ ಯೋಗಿ ಆದಿತ್ಯನಾಥ, ಪ್ರಧಾನಿ ಮೋದಿ ಫೋಟೊ; ಪೌರಕಾರ್ಮಿಕ ವಜಾ

ದೆಹಲಿ: ಉತ್ತರ ಪ್ರದೇಶದ ಮಥುರಾದಲ್ಲಿ ಪೌರ ಕಾರ್ಮಿಕರೊಬ್ಬರು ಕಸದ ಗಾಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಫೋಟೊ ಇರಿಸಿ ಗಾಡಿ ತಳ್ಳಿಕೊಂಡು ಹೋಗುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಮುನ್ಸಿಪಲ್ ಕಾರ್ಪೊರೇಷನ್…

ಪುರುಷನಿಗೂ ಪಿರಿಯಡ್ಸ್!; ಹೊಟ್ಟೆ ನೋವೆಂದು ಡಾಕ್ಟರ್ ಬಳಿ ಹೋದವನಿಗೆ ಶಾಕ್

ಜಗತ್ತಿನಲ್ಲಿ ನಾನಾ ರೀತಿಯ ವಿಚಿತ್ರಗಳು ನಡೆಯುತ್ತಲೇ ಇರುತ್ತವೆ. ಗಂಡಾಗಿ ಹುಟ್ಟಿದವರು ಹೆಣ್ಣಾಗಿ ಬದಲಾಗಿದ್ದು, ಹೆಣ್ಣಾಗಿ ಹುಟ್ಟಿದವರು ಕೊನೆಗೆ ಗಂಡಾಗಿ ಬದಲಾಗಿದ್ದು ಇಂತಹ ಘಟನೆಗಳೆಲ್ಲ ಈಗೀಗ ಹೆಚ್ಚು ಬೆಳಕಿಗೆ ಬರುತ್ತಿವೆ. ಆದರೆ, ಇಲ್ಲೊಬ್ಬ ವ್ಯಕ್ತಿ ನೋಡಲು ಸೇಮ್ ಟು ಟೇಮ್ ಪುರುಷನಂತೆಯೇ ಇದ್ದರೂ,…

2 ವರ್ಷದ ತಮ್ಮನ ಶವವನ್ನು ತೊಡೆಯ ಮೇಲೆ ಇಟ್ಟು ಕಾಯುತ್ತಾ ಕುಳಿತ 8 ವರ್ಷದ ಬಾಲಕ

ಭೋಪಾಲ್‌: 8 ವರ್ಷದ ಬಾಲಕನೊಬ್ಬ ತನ್ನ 2 ವರ್ಷದ ತಮ್ಮನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಕಾಯುತ್ತಾ ಕುಳಿತ ಕರುಣಾಜನಕ ಕಥೆ ಮಧ್ಯಪ್ರದೇಶದಲ್ಲಿ ನಡೆದಿದೆ. ಪೂಜಾರಾಮ್‌ ಹೆಸರಿನ ವ್ಯಕ್ತಿಯ ಮಗ ರಾಜಾ(2) ರಕ್ತಹೀನತೆಯಿಂದಾಗಿ ಇತ್ತೀಚೆಗೆ ಮೊರೆನಾ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಆದರೆ, ಆಸ್ಪತ್ರೆಯಿಂದ 30ಕಿ.ಮೀ.…

error: Content is protected !!