dtvkannada

Category: ಕರಾವಳಿ

ಉಪ್ಪಿನಂಗಡಿ: ಮನೆ ಅಂಗಳದಲ್ಲಿ ಕೂತಿದ್ದ ಬಾಲಕನ ಮೇಲೆ ಹರಿದ ಕಾರು; ದಾರುಣ ಮೃತ್ಯು

ನಾಲ್ಕನೇ ತರಗತಿಯ ಪುಟ್ಟ ಬಾಲಕನ ಮೇಲೆ ಯಮನಂತೆ ಬಂದೆರಗಿದ ಕಾರು

ಉಪ್ಪಿನಂಗಡಿ: ಮನೆ ಅಂಗಳದಲ್ಲಿ ಕೂತಿದ್ದ ನಾಲ್ಕನೇ ತರಗತಿಯ ಪುಟ್ಟ ಬಾಲಕನ ಮೇಲೆ ನಿಯಂತ್ರಣ ತಪ್ಪಿದ ಕಾರೊಂದು ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಇದೀಗ ಕೊಕ್ಕಡ ಸಮೀಪದ ಮಲ್ಲಿಗೆ ಮಜಲು ಎಂಬಲ್ಲಿ ನಡೆದಿದೆ. ಅಪಘಾತದಲ್ಲಿ ವೃತ್ತ ಪಟ್ಟ ಬಾಲಕನನ್ನು ಕೊಕ್ಕಡ ಸಮೀಪದ ಮಲ್ಲಿಗೆ…

ಪುತ್ತೂರು: ಕೈಯ್ಯೂರಿನಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿ ಪೊಲೀಸರ ವಶಕ್ಕೆ..!!?

ಪುತ್ತೂರು: ಕೈಯ್ಯೂರಿನಲ್ಲಿ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಘಟನೆ ಇಂದು ನಡೆದಿದ್ದು ಪೊಲೀಸರು ಈಗಾಗಲೇ ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಬಗ್ಗೆ ವರದಿಯಾಗಿದೆ. ಸ್ಥಳಿಯ ರೇಶನ್ ಅಂಗಡಿಗೆ ಬಂದಿದ್ದ ಮಹಿಳೆಯ ಮೇಲೆ ಮಾನಭಂಗಕ್ಕೆ ಯತ್ನಿಸಿದ್ದು ಆರೋಪಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು…

ಮರ್ಕಝ್ ನಾಲೇಜ್ ಸಿಟಿ; ‘ಮೀಂ’ ಕವಿಗೋಷ್ಠಿಗೆ’ ಕರ್ನಾಟಕದ ಇಬ್ಬರು ಮರ್ಕಝ್ ವಿದ್ಯಾರ್ಥಿಗಳು ಆಯ್ಕೆ

ಕಾರಂದೂರ್: ವರ್ಷಂಪ್ರತಿ ಮರ್ಕಝ್ ನಾಲೇಜ್ ಸಿಟಿಯಲ್ಲಿ ಪೈಗಂಬರರ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡ ಬರುವ ‘ಮೀಂ’ ಕವಿಗೋಷ್ಠಿಗೆ ಸ್ವಾದಿಖ್‌ ಮುಈನಿ ಬೆಳಾಲು, ಪಾರೂಖ್‌ ಮಳ್ಹರಿ ಆನೆಕಲ್ಲು ಆಯ್ಕೆಯಾಗಿದ್ದಾರೆ. ನೂರು ಕವಿತೆ ನೂರು ಕವಿಗಳು ಎಂಬ ಪ್ರಮೇಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಮರ್ಕಝುಸ್ಸಖಾಫತುನ್ನಿಯಾದ ಎರಡನೇ ವರ್ಷದ…

ಮರ್ಕಝ್ ನಾಲೆಡ್ಜ್ ಸಿಟಿ ‘ಮೀಂ ಕವಿಗೋಷ್ಟಿಗೆ’ ಸಫ್ವಾನ್ ಅಳಕೆಗೆ ಆಹ್ವಾನ

ಮಂಗಳೂರು: ಇಂಡಿಯನ್ ಗ್ರಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ನೇತೃತ್ವ ನೀಡುವ ಮರ್ಕಝ್ ನಾಲೆಡ್ಜ್ ಸಿಟಿಯಲ್ಲಿ ಸಪ್ಟೆಂಬರ್ 28,29 ರಂದು ನಡೆಯಲಿರುವ ‘ಮೀಂ ಕವಿಗೋಷ್ಟಿ’ ಗೆ ಕರ್ನಾಟಕದ ಯುವ ಬರಹಗಾರ, ಕವಿ ಸಫ್ವಾನ್ ಸಅದಿ ಅಳಕೆ ಆಯ್ಕೆಯಾಗಿದ್ದಾರೆ. ಪೈಗಂಬರ್ ಮುಹಮ್ಮದರ…

ಶಿರೂರು: ಎರಡು ತಿಂಗಳುಗಳ ಮುಂಚೆ ಗುಡ್ಡ ಕುಸಿದು ಕಣ್ಮರೆಯಾಗಿದ್ದ ಕೇರಳ ಅರ್ಜುನ್ ರವರ ಮೃತದೇಹ ಪತ್ತೆ

ನದಿಯಲ್ಲಿ ಮುಳುಗಿದ್ದ ಟ್ರಕ್ ನ ಒಳಗಡೆ ನಿಶ್ಚಲವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಶಿರೂರು: ಕಳೆದ ಎರಡು ತಿಂಗಳು ಮುಂಚೆ ಗುಡ್ಡ ಕುಸಿದು ಕಣ್ಮರೆಯಾಗಿದ್ದ ಅರ್ಜುನ್ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಉತ್ತರ ಕನ್ನಡದ ಅಂಕೋಲಾದ ಶಿರೂರುನಲ್ಲಿ ಗುಡ್ಡ ಕುಸಿದು ಅರ್ಜುನ್ ರವರ ಲಾರಿ ಸಹಿತ ಹಲವಾರು ಮಂದಿ ಮಣ್ಣಿನಡಿಗೆ ಬಿದ್ದಿದ್ದರು ಆದರೆ ಕೇರಳ…

ಪುತ್ತೂರು: ಬೈಪಾಸಿನಿಂದ ಹೊರಟ ಬೃಹತ್ ಕಾಲ್ನಡಿಗೆ ಜಾಥಾ; ಜನ‌ಸಾಗರದೊಂದಿಗೆ ರಾಜ ನಡಿಗೆಯಲ್ಲಿ ಸಾಗಿ ಬರುತ್ತಿರುವ ಅತ್ಯಾಕರ್ಷಕ ಜಾಥ

ಜಾಥಾಕ್ಕೆ ಮೆರುಗು ನೀಡುತ್ತಿರುವ ಪುಟ್ಟ ಮಕ್ಕಳ ದಫ್ ಕಾರ್ಯಕ್ರಮ ಹಾಗೂ ಯುವಕರ ಜೈಕಾರದ ಕೂಗು

ಪುತ್ತೂರು: ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ (ರಿ) ಮತ್ತು ಮಿಲಾದ್ ಸಮಿತಿ ಪುತ್ತೂರು ವತಿಯಿಂದ ಹಮ್ಮಿಕೊಂಡ ಬೃಹತ್ ಮಿಲಾದ್ ಜಾಥ ಪುತ್ತೂರು ಬೈಪಾಸ್ ವೃತ್ತದಿಂದ ಕಿಲ್ಲೆ ಮೈದಾನವರೆಗೆ ಸಾಗಿ ಬರುತ್ತಿದ್ದು  ಸಾವಿರಾರು ಜನ ಸಾಗರವೇ ಜಾಥದ ಮೂಲಕ ಹರಿದು ಬರುತ್ತಿದೆ.…

ಮಿಲಾದ್ ಹಬ್ಬದ ಜಾಥಕ್ಕೆ ಅನುಮತಿ ನೀಡಿದಕ್ಕೆ ಸಂಘಪರಿವಾರದ ಕಾರ್ಯಕರ್ತರಿಂದ ಪ್ರತಿಭಟನೆ

ಬಿಸಿರೋಡ್ ಮತ್ತೆ ಉದ್ವಿಗ್ನ

ಮಂಗಳೂರು: ಮಾಜಿ ಪುರಸಭೆ ನಾಯಕ ಮತ್ತು ಸಂಘಪಾರಿವಾರದ ನಾಯಕರ ಪ್ರಚೋದನಕಾರಿ ಹೇಳಿಕೆಗಳಿಂದ ಬೆಳಿಗ್ಗೆ ಉದ್ವಿಗ್ನಗೊಂಡಿದ್ದ ಬಿಸಿರೋಡ್ ತದ ನಂತರ ಪೋಲೀಸರ ಹರ ಸಾಹಸದಿಂದ ತಿಳಿಯಾಗಿತ್ತು. ಇದೀಗ ಸಂಜೆ ವೇಳೆ ಮಿಲಾದ್ ಜಾಥಕ್ಕೆ ಅನುಮತಿ ನೀಡಿದಕ್ಕೆ ಸಂಘ ಪರಿವಾರದ ಕಾರ್ಯಕರ್ತರು ಮತ್ತೆ ಪ್ರತಿಭಟನೆಗಿಳಿದಿದ್ದು…

ಉಪ್ಪಿನಂಗಡಿ: ತೆಕ್ಕಾರಿನಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ

ಪೈಗಂಬರರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸುವುದೇ ಮಿಲಾದ್ ನ ನೈಜ ಸಂದೇಶ- ಅಬ್ದುಲ್ ಮಜೀದ್ ಸಖಾಫಿ ಅಮ್ಮುಂಜೆ

ಉಪ್ಪಿನಂಗಡಿ: ಪೈಗಂಬರ್ ಮುಹಮ್ಮದ್ ಸ.ಅ ಮರ ಜೀವನದ ಸಂದೇಶಗಳನ್ನು ನಮ್ಮ ಸ್ವತಃ ಜೀವನದಲ್ಲಿ ಅಳವಡಿಸುವುದೇ ಈದ್ ಮಿಲಾದ್ ನ ಸುಂದರ ಸಂದೇಶವಾಗಿದೆ ಎಂದು ಅಬ್ದುಲ್ ಮಜೀದ್ ಸಖಾಫಿ ಅಮ್ಮುoಜೆ ಹೇಳಿದರು.ಇವರು ಬದ್ರಿಯಾ ಜುಮಾ ಮಸ್ಜಿದ್ ಮತ್ತು ಮಿಲಾದ್ ಸ್ವಾಗತ ಸಮಿತಿ ತೆಕ್ಕಾರು…

ಈದ್ ಮೆರವಣಿಗೆ ನಡೆಸಲು ಬಿಡಲ್ಲ ಎಂದು ಬಿಸಿ ರೋಡಿನಲ್ಲಿ ಸೇರಿದ ಹಿಂದೂ ಸಂಘಟನೆಯ ಕಾರ್ಯಕರ್ತರು

ಇತ್ತ ಬಂಟ್ವಾಳದಿಂದ ಬಿಸಿ ರೋಡಿಗೆ ಹೊರಟಿರುವ ಈದ್ ಮೆರವಣೆಗೆ ಜಾಥ; ಉದ್ವಿಗ್ನ ವಾತಾವರಣ ಎದುರಾಗುವ ಸಾಧ್ಯತೆ..!!

ನಾಯಕನನ್ನು ಎತ್ತಿ ಭುಜದಲ್ಲಿ ಕುಲ್ಲಿರಿಸಿ ‘ಜೈ ಜೈ ಭಜರಂಗಿ’ ಎನ್ನುತ್ತಿರುವ ಕಾರ್ಯಕರ್ತರು; ಹತೋಟಿಗೆ ತರಲು ಹರಸಾ‌ಹಸ ಪಡುತ್ತಿರುವ ಪೊಲೀಸರು..!!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಸಿರೋಡಿನಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿಕೊಂಡಿದ್ದು ಇತ್ತ ಬಂಟ್ವಾಳ ಕಡೆಯಿಂದ ಬಿಸಿರೋಡಿನತ್ತ ಈದ್ ಮೆರವಣೆಗೆ ಸಾಗಿ ಬರುತ್ತಿದೆ ಎಂದು ತಿಳಿದು ಬಂದಿದೆ. ಈದ್ ಮೆರವಣಿಗೆಗೆ ಅವಕಾಶ ನೀಡುವುದಿಲ್ಲ ಎಂದು ಹಿಂದೂ ಕಾರ್ಯಕರ್ತರು ಹೇಳುತ್ತಿದ್ದು…

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾಗಿ ನ್ಯಾಯವಾದಿ ಅಸ್ಗರ್ ಮುಡಿಪು ಆಯ್ಕೆ

ಮಂಗಳೂರು: ಬಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಇದರ ಜಿಲ್ಲಾ ಉಪಾಧ್ಯಕ್ಷರಾಗಿ ವಕೀಲರು ಯುವ ಸಂಘಟಕ ಅಸ್ಗರ್ ಮುಡಿಪು ಆಯ್ಕೆಯಾಗಿದ್ದಾರೆ. ಪಕ್ಷದ ವಿವಿಧ ಮಜಲುಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ವಿವಿಧ ಹುದ್ದೆಗಳನ್ನು ಅಲಂಕರಿಸಿದ ಅಸ್ಗರ್ ಮುಡಿಪು ರವರ…

error: Content is protected !!