dtvkannada

Category: ಕರಾವಳಿ

ಸಹಪಾಠಿ ಜೊತೆ ಮಾತನಾಡಿದ ವಿದ್ಯಾರ್ಥಿಗೆ ಹಲ್ಲೆ ಪ್ರಕರಣ; ಕಲಂ 307 ಅಡಿಯಲ್ಲಿ ಪ್ರಕರಣ ದಾಖಲಿಸಲು ಕ್ಯಾಂಪಸ್ ಫ್ರಂಟ್ ಡಿವೈಎಸ್ಪಿಗೆ ಮನವಿ

ಪುತ್ತೂರು: ಸುಳ್ಯ ತಾಲೂಕಿನ ಸುಳ್ಯ ಕಸಬಾ ಗ್ರಾಮದ ಕೊಡಿಯಾಲಬೈಲು ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ ಪದವಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಮುಹಮ್ಮದ್ ಸನೀಫ್ ರವರನ್ನು ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ್ದಾನೆ ಎಂದು ಆರೋಪಿಸಿ ಕ್ರೂರವಾಗಿ ಥಳಿಸಿ, ಕೊಲೆಯತ್ನ ನಡೆಸಿದ ಘಟನೆ ನಡೆದಿದ್ದು,…

ರಸ್ತೆ ಅಪಘಾತಕ್ಕೆ ಪುಟ್ಟ ಬಾಲಕ ಬಲಿ; ಶಾಲಾ ವಾಹನದಿಂದ ಇಳಿದು ರಸ್ತೆ ದಾಟುವಾಗ ನಡೆದ ಘಟನೆ

ಬಂಟ್ವಾಳ: ಕಾರಿನಡಿಗೆ ಬಿದ್ದು ವಿದ್ಯಾರ್ಥಿಯೊರ್ವ ಮೃತಪಟ್ಟ ಘಟನೆ ಸುರಿಬೈಲ್ ಸಮೀಪದ ಕಾಡಂಗಡಿ ಎಂಬಲ್ಲಿ ಇಂದು ಸಂಭವಿಸಿದೆ. ಶಾಲೆ ಬಿಟ್ಟು ಕಾರಿನಿಂದ ಇಳಿದು ರಸ್ತೆ ದಾಟುವಾಗ ಕಾರಿನ ಚಾಲಕ ಏಕಾ ಏಕಿ ಕಾರು ಚಲಾಯಿಸಿದ್ದು ಕಾರಿನ ಚಕ್ರಕ್ಕೆ ಸಿಲುಕಿದ ಬಾಲಕ ಕೊನೆಯುಸಿರೆಳೆದಿದ್ದಾನೆ. ಮೃತಪಟ್ಟ…

ಮಂಗಳೂರಿಗೆ ಮೋದಿ ಆಗಮನ; ಬಸ್ಸುಗಳಿಲ್ಲದೇ ಪರದಾಡಿದ ಪ್ರಯಾಣಿಕರು

ಪುತ್ತೂರು: ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮನದ ಹಿನ್ನಲೆ ಬಸ್ಸುಗಳೆಲ್ಲವನ್ನು ಸರ್ಕಾರಿ ಮತ್ತು ಖಾಸಗಿ ಬಸ್ಸು ಡಿಪೋದವರು ಬಸ್ಸುಗಳನ್ನು ಕಾರ್ಯಕ್ರಮದ ಬಾಡಿಗೆಗೆ ಕಳುಹಿಸಿ ಪ್ರಯಾಣಿಕರು ಬಸ್ಸುಗಳಿಲ್ಲದೇ ಪರದಾಡುವ ಸನ್ನಿವೇಶ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಿರ್ಮಾಣವಾಗಿದೆ. ಜಿಲ್ಲೆಯ ಅತೀ ದೊಡ್ಡ ಬಸ್ಸು ತಂಗುದಾಣವಾದ…

ಕಣಜ ನೊಣ(ಪೀಳಿಗುಂಡಾಲ್) ಕಡಿದು ವಿದ್ಯಾರ್ಥಿ ಮೃತ್ಯು

ಬಂಟ್ವಾಳ: ಕಣಜ ಕಡಿದು ಬಾಲಕನೊರ್ವ ಮೃತಪಟ್ಟ ಹೃದಯವಿದ್ರಾವಕ ಘಟನೆ ಬಿಸಿರೋಡ್ ಸಮೀಪದ ಕಲಾಯಿ ಎಂಬಲ್ಲಿ ಇಂದು ನಡೆದಿದೆ. ಕಲಾಯಿ ನಿವಾಸಿ ಹಕಿಮ್ ಎಂಬವರ ಮಗ ಆಟವಾಡುತ್ತಿದ್ದ ಸಮಯದಲ್ಲಿ ಬಾಲಕನ ಮೇಲೆ ಕಣಜ ದಾಳಿ ಮಾಡಿದ್ದು ತೀವ್ರ ಗಾಯಗಳಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು…

ಉಜಿರೆ:ಸಾಲು ಸಾಲು ಅಂಗಡಿಗಳು ಬೆಂಕಿಗಾಹುತಿ; ಬಾನೆತ್ತರಕ್ಕೆರಿದ ಬೆಂಕಿಯ ಕೆನ್ನಾಲೆ

ಬೆಳ್ತಂಗಡಿ: ಸಾಲು ಸಾಲು ಅಂಗಡಿಗಳಿಗೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದ ಘಟನೆ ಬೆಳ್ತಂಗಡಿಯ ಉಜಿರೆ ಎಂಬಲ್ಲಿ ಸಂಭವಿಸಿದೆ. ಉಜಿರೆಯ ಅನುಗ್ರಹ ಶಾಲಾ ಬಳಿಯ ಟಯರ್ ಅಂಗಡಿಗೆ ಬೆಂಕಿ ಬಿದ್ದಿದ್ದು ಹೊತ್ತಿ ಉರಿದ ಟಯರ್ ಶಾಪ್ ನ ಬೆಂಕಿ ಹತ್ತಿರದ ಅಂಗಡಿಗಳಿಗೂ…

ಮಂಗಳೂರು: ಗಣಪತಿ ವಿಗ್ರಹ ವಿಸರ್ಜನೆ ಹಿನ್ನಲೆ ಸೆಪ್ಟೆಂಬರ್ 2 ರಂದು ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಮಂಗಳೂರು: ಮಂಗಳೂರುನಲ್ಲಿ ಅನೇಕ ಕಡೆ ಗಣಪತಿ ವಿಗ್ರಹ ವಿಸರ್ಜನೆ ನಿಮ್ಮಿತ ಸೆಪ್ಟೆಂಬರ್ 2 ರಂದು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆ ನೀಡಿ ಆದೇಶ ಹೊರಡಿಸಿದ್ದಾರೆ. ಮಂಗಳೂರಿನ ಅನೇಕ ಕಡೆ ಸೆಪ್ಟೆಂಬರ್ 2 ರಂದು ಗಣಪತಿ ವಿಸರ್ಜನೆಯ ಶೋಭಾಯಾತ್ರೆ…

ಹಬೀಬಿಯ ಟ್ರಸ್ಟ್ ಹಾಗೂ ಎಸ್ಸೆಸ್ಸೆಫ್ ಕುಪ್ಪೆಟ್ಟಿ ಸೆಕ್ಟರ್ ವತಿಯಿಂದ ಉಚಿತ ಹಿಜಾಮ ಶಿಬಿರ

ಕುಪ್ಪೆಟ್ಟಿ: ಎಸ್ಸೆಸ್ಸೆಫ್ ಕುಪ್ಪೆಟ್ಟಿ ಸೆಕ್ಟರ್ ಹಾಗೂ ಹಬೀಬಿಯ ಟ್ರಸ್ಟ್ ವತಿಯಿಂದ ವಾಹ ಅಕಾಡೆಮಿ ಕುಪ್ಪೆಟ್ಟಿಯಲ್ಲಿ ಉಚಿತ ಹಿಜಾಮ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಎಸ್ಸೆಸ್ಸೆಫ್ ಕುಪ್ಪೆಟ್ಟಿ ಸೆಕ್ಟರ್ ಅಧ್ಯಕ್ಷರಾದ ಅತಾವುಲ್ಲ ಹಿಮಮಿ ಸಖಾಫಿ ಅಧ್ಯಕ್ಷತೆಯನ್ನು ವಹಿಸಿದ್ದರು. ಹಬೀಬಿಯ ಟ್ರಸ್ಟ್ ಇದರ ಉಪಾಧ್ಯಕ್ಷ ಫಾರೂಕ್ ಸಅದಿ…

ಪುತ್ತೂರು: 23 ವರ್ಷದ ಯುವಕ ನಾಪತ್ತೆ; ದೂರು ದಾಖಲು

ಪುತ್ತೂರು: ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಪುತ್ತೂರು ಕೆದಿಲ ಗ್ರಾಮದ ಸತ್ತಿಕಲ್ ನಿವಾಸಿ ಅಬ್ಬು ಎಂಬವರ ಮಗ ನವಾಝ್(23) ಕಾಣೆಯಾದ ಘಟನೆ ಆ.16 ರಂದು ನಡೆದಿದೆ. ಕಳೆದ 13 ದಿನದಿಂದ ಯುವಕ ಕಾಣೆಯಾಗಿದ್ದು, ಯಾವುದೇ ಸುಳಿವು ಪತ್ತೆಯಾಗಿಲ್ಲ. ಪೋಷಕರು ಪುತ್ತೂರು ಗ್ರಾಮಾಂತರ ಠಾಣೆಗೆ…

ಉಪ್ಪಿನಂಗಡಿ: ಬೈಕ್ ಮತ್ತು ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತ; ಯುವಕ ಮೃತ್ಯು

ಉಪ್ಪಿನಂಗಡಿ: ಭೀಕರ ರಸ್ತೆ ಅಪಘಾತಕ್ಕೆ ಯುವಕನೋರ್ವ ಬಲಿಯಾದ ಘಟನೆ ಉಪ್ಪಿನಂಗಡಿ ಸಮೀಪದ ಕುಪ್ಪೆಟಿ ಎಂಬಲ್ಲಿ ನಡೆದಿದೆ. ಮೃತಪಟ್ಟ ಯುವಕನನ್ನು ಮುರುಗೋಳಿ ನಿವಾಸಿ ಸಫ್ವಾನ್ ಎಂದು ಗುರುತಿಸಲಾಗಿದೆಟಿಪ್ಪರ್ ಲಾರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಬೈಕ್…

ಬೆಳ್ತಂಗಡಿ:ಪುಂಜಲಕಟ್ಟೆಯಲ್ಲಿ ಭೀಕರ ಅಪಘಾತ; ಯುವಕ ಸ್ಥಳದಲ್ಲೇ ಮೃತ್ಯು

ಬೆಳ್ತಂಗಡಿ: ಬೈಕ್’ಗಳೆರಡು ಮುಖಾಮುಖಿ ಡಿಕ್ಕಿ ಸಂಭವಿಸಿ ಸವಾರ ಸ್ಥಳದಲ್ಲೇ ಮೃತಪಟ್ಟು ಇಬ್ಬರು ಯುವಕರು ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಪುಂಜಲಕಟ್ಟೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಉಪ್ಪಿನಂಗಡಿ ಸಮೀಪದ ಕರಾಯ ನಿವಾಸಿ ಶಫೀಕ್(19) ಮೃತ ವಿದ್ಯಾರ್ಥಿ. ಮೃತ ಶಫೀಕ್ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ…

error: Content is protected !!