dtvkannada

Category: ಕರಾವಳಿ

ಪುತ್ತೂರಿನಲ್ಲಿ ಅಶೋಕ್ ರೈ, ಉಳ್ಳಾಲದಲ್ಲಿ ಯುಟಿ ಖಾದರ್ ಮುನ್ನಡೆ

ಮಂಗಳೂರು : ಕರ್ನಾಟಕ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಶುರುವಾಗಿದ್ದು ಮೊದಲ ಮತ ಎಣಿಕೆಯಲ್ಲಿ ಮಂಗಳೂರು ಕ್ಷೇತ್ರದಿಂದ ಯು. ಟಿ ಖಾದರ್ ಮುನ್ನಡೆಯಲಿದ್ದಾರೆ. ಪುತ್ತೂರುನಲ್ಲಿ ಮೊದಲ ಸುತ್ತಿನಲ್ಲಿ ಅಶೋಕ್ ಕುಮಾರ್ ರೈ ಮುನ್ನಡೆಯಲಿದ್ದಾರೆ. ಅಶೋಕ್ ಕುಮಾರ್ ರೈ ಹಾಗೂ ಅರುಣ್ ಪುತ್ತಿಲ…

ಪುತ್ತೂರು ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಅರುಣ್ ಪುತ್ತಿಲ, ಆಶಾ ತಿಮ್ಮಪ್ಪ ಗೌಡ, ಅಶೋಕ್ ರೈ ಮಧ್ಯೆ ಭಾರೀ ಪೈಪೋಟಿ

ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ವರ್ಸಸ್​ ಹಿಂದುತ್ವ ನಡುವೆ ಭಾರೀ ಪೈಪೋಟಿ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ…

ಮಂಗಳೂರು: ಮನೆಯವರಿಂದ ಪ್ರೀತಿ ನಿರಾಕರಣೆ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು

ಬಂಟ್ವಾಳ: ಮನೆಯವರು ಪ್ರೀತಿ ನಿರಾಕರಿಸಿದ ಕಾರಣ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬಂಟ್ವಾಳ ಲೊರೆಟ್ಟೊ ಪದವು ಬರೆಕಾಡು ನಿವಾಸಿ ನಿಯಾನ್ (22) ಮತ್ತು ಕಂಕನಾಡಿ ನಿವಾಸಿ ಸಫ್ರೀನಾ(22) ಮೃತಪಟ್ಟವರು. ಮನೆಯವರು ಪ್ರೀತಿ ನಿರಾಕರಿಸಿದರು ಎಂಬ ಕಾರಣಕ್ಕೆ ಮೇ.07 ರಂದು…

ಪುತ್ತೂರು: ದರ್ಬೆಯ ಬೈಪಾಸ್ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ; ತಕ್ಷಣ ತೆರವುಗೊಳಿಸಿದ ಪರ್ಲಡ್ಕ,ಗೋಳಿಕಟ್ಟೆಯ ಯುವಕರು

ಹಿಂದೂ ಮುಸ್ಲಿಂ ಯುವಕರು ಒಟ್ಟು ಸೇರಿಕೊಂಡು ಸೌಹಾರ್ದತೆಯೊಂದಿಗೆ ನಡೆದ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ ವಾಹನ ಸವಾರರು

ಪುತ್ತೂರು: ದರ್ಬೆಯ ಬೈಪಾಸ್ ಬಳಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ತಕ್ಷಣ ಕಾರ್ಯಪ್ರವೃತ್ತರಾದ ಯುವಕರ ತಂಡವೊಂದು ಮರವನ್ನು ತೆರವು ಗೊಳಿಸುವ ಕಾರ್ಯವನ್ನು ಮಾಡಿದ್ದಾರೆ. ದರ್ಬೆಯ‌ ಬೈಪಾಸ್ ಬಳಿ ರಸ್ತೆಗೆ ಅಡ್ಡಲಾಗಿ ಮರಬಿದ್ದಿದ್ದು ತಕ್ಷಣ ಕಾರ್ಯಾಚರಣೆ ಕೈಗೆತ್ತಿಕೊಂಡ ಪರ್ಲಡ್ಕ,ಗೋಳಿಕಟ್ಟೆಯ‌ ಹಿಂದೂ ಮತ್ತು…

ಮಂಗಳೂರು: ಒಂದೇ ಮನೆಯವರ ನಡುವೆ ಕೌಟುಂಬಿಕ ಕಲಹ; ಕೊಲೆಯಲ್ಲಿ ಅಂತ್ಯ

ಕೊಲೆಗೈದು ಒಡಹುಟ್ಟಿದ ಅಕ್ಕನನ್ನೇ ವಿಧವೆಯನ್ನಾಗಿಸಿದ ಅಣ್ಣ; ಘಟನೆಯಲ್ಲಿ ಬರ್ಬರವಾಗಿ ಕೊಲೆಯಾದ ಗುಜರಿ ವ್ಯಾಪಾರಿ ಜಮಾಲ್

ಮಂಗಳೂರು: ಮೂಡುಬಿದಿರೆಯಲ್ಲಿ ಒರ್ವ ವ್ಯಕ್ತಿಯನ್ನು ಬರ್ಬರವಾಗಿ ಕೊಲೆಗೈದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರಕರಣದು ಕೊಲೆಯಾದ ವ್ಯಕ್ತಿಯನ್ನು ಚಿಕ್ಕಮಗಳೂರಿನ ನಿವಾಸಿ ಮುಹಮ್ಮದ್ ಜಮಾಲ್ ಎಂದು ತಿಳಿದು ಬಂದಿದೆ. ಪ್ರಕರಣದ ಕೊಲೆ ಆರೋಪಿಯನ್ನು ಪತ್ತೆ ಹಚ್ಚಿದ್ದು ಆರೋಪಿಯು ಮೃತಪಟ್ಟ ವ್ಯಕ್ತಿಯ ಬಾವ ಮುಹಮ್ಮದ್ ಶಾಹಿಬ್…

ಉಪ್ಪಿನಂಗಡಿಯಲ್ಲಿ ಬಸ್ಸಿಗಾಗಿ ಪರದಾಟ; ಆಕ್ರೋಶ ವ್ಯಕ್ತಪಡಿಸಿದ ಪ್ರಯಾಣಿಕರು

ಉಪ್ಪಿನಂಗಡಿ: ವಿಧಾನಸಭಾ ಚುನಾವಣೆ ನಂತರ ಇಂದು ಬೆಳಗ್ಗೆ ಬಸ್ ಕೊರತೆಯಿಂದಾಗಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಾಯಿತು. ಉಪ್ಪಿನಂಗಡಿ ಬಸ್ ನಿಲ್ದಾನದಿಂದ ಇಂದು ಬೆಳಗ್ಗಿನಿಂದ ಸಾರಿಗೆ ಬಸ್‌ಗಳು ಎಂದಿನಂತೆ ಪೂರ್ಣ ಪ್ರಮಾಣದಲ್ಲಿ ಸಂಚರಿಸದೇ ಇರುವುದರಿಂದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ತೊಂದರೆ…

ಪುತ್ತೂರು: SSLC ಪರೀಕ್ಷೆಯಲ್ಲಿ 588 ಅಂಕದೊಂದಿಗೆ ಡಿಸ್ಟಿಂಕ್ಷನ್ ಪಡೆದ ಖದೀಜಾ ಶೈಮಾ

ಪುತ್ತೂರು: 2022-2023 ನೇ ಸಾಲಿನ SSLC ಫಲಿತಾಂಶ ಪ್ರಕಟಗೊಂಡಿದ್ದು, ಸಂತ ವಿಕ್ಟರ ಬಾಳಿಕ ಪ್ರೌಡ ಶಾಲೆ ಪುತ್ತೂರಿನ ವಿದ್ಯಾರ್ಥಿನಿ ‘ಖದೀಜಾ ಶೈಮಾ’ 588 (ಶೇ.94.8%) ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ಪಡೆದು ಉತೀರ್ಣರಾಗಿದ್ದಾರೆ. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿನಿಯು ಪರ್ಲಡ್ಕದ ಶರೀಫ್ ಹಾಗೂ…

ಬಿಸಿರೋಡ್: SSLC ಪರೀಕ್ಷೆಯಲ್ಲಿ 562 ಅಂಕದೊಂದಿಗೆ ಡಿಸ್ಟಿಂಕ್ಷನ್ ಪಡೆದ ಫಾತಿಮತುಲ್ ಅಫೀಫಾ

ಮಂಗಳೂರು: 2022-2023 ನೇ ಸಾಲಿನ SSLC ಫಲಿತಾಂಶ ಪ್ರಕಟಗೊಂಡಿದ್ದು, ಬಿಸಿರೋಡಿನ ಕಾರ್ಮಾಲ್ ಗರ್ಲ್ಸ್ ಹೈಸ್ಕೂಲಿನ ವಿದ್ಯಾರ್ಥಿನಿ ‘ಫಾತಿಮತುಲ್ ಅಫೀಫಾ’ 562 (ಶೇ.90%) ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ಪಡೆದು ಉತೀರ್ಣರಾಗಿದ್ದಾರೆ. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿನಿಯು ಮಿತ್ತಬೈಲ್ ಹಮೀದ್ ಹಾಗೂ ಆಯಿಶಾ ದಂಪತಿಯ…

ಮಂಗಳೂರು: ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಕಾರಿನ ಮೇಲೆ ಕಲ್ಲು ತೂರಾಟ; ಸ್ಥಳದಲ್ಲಿ ಬಿಗುವಿನ ವಾತಾವರಣ

ಮಂಗಳೂರು: ಮೂಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಮಿಥುನ್‌ ರೈ ಕಾರಿನ ಮೇಲೆ ನಗರದ ಮೂಡುಶೆಡ್ಡೆಯ ಬಳಿ ಕಲ್ಲು ತೂರಾಟ ನಡೆಸಲಾಗಿದೆ. ಸಂಜೆ ವೇಳೆ ಮಿಥುನ್‌ ರೈ ನಗರದ ಮೂಡುಶೆಡ್ಡೆ ಬಳಿ ತಲುಪಿದಾಗ ಬಿಜೆಪಿ ಪಕ್ಷದ ಪರ ಘೋಷಣೆ ಕೇಳಿ…

ವಿಟ್ಲ: ಅರುಣ್ ಪುತ್ತಿಲ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ..!

ಬಿಜೆಪಿಯವರನ್ನ ಪ್ರಮಾಣಕ್ಕೆ ಕರೆದ ಅರುಣ್ ಪುತ್ತಿಲ..!

ವಿಟ್ಲ: ಬಿಜೆಪಿ ಅಭ್ಯರ್ಥಿ ಬೆಂಬಲಿಗರು ಮತ್ತು ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರ ಮುಂದೆ “ಕಾಂಗ್ರೆಸ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರಾ” ಎಂಬ ಪ್ರಶ್ನೆ ಪುತ್ತೂರು 206 ಕ್ಷೇತ್ರ ವ್ಯಾಪ್ತಿಯ ಮೇಗಿನಪೇಟೆ ಮತಗಟ್ಟೆಯಲ್ಲಿ ಕೇಳಿದ್ದು ಮಾತಿನ ಚಮಕಿಗೆ ಕಾರಣವಾಗಿದೆ ಎಂದು ತಿಳಿದು…

error: Content is protected !!