ಸೂರಿಕುಮೇರು ಎಸ್ವೈಎಸ್ ಎಸ್ಸೆಸ್ಸೆಫ್ ನಿಂದ ರಂಝಾನ್ ಕಿಟ್ ವಿತರಣೆ: ಮಾದರಿ ಯೋಗ್ಯ ಪುಣ್ಯಕಾರ್ಯ ಅಲ್ಲಾಹನು ಸ್ವೀಕರಿಸಲಿ; ಎಸ್ ಎಸ್ ಅಬ್ದುಲ್ ಬಶೀರ್ ಝುಹ್ರಿ
ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್ವೈಎಸ್ ಸೂರಿಕುಮೇರು ಬ್ರಾಂಚ್ ಕಮಿಟಿ ಮತ್ತು ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ಇದರ ವತಿಯಿಂದ ಅರ್ಹ ಕುಟುಂಬಗಳಿಗೆ ರಂಝಾನ್ ತಿಂಗಳ ರೇಶನ್ ಕಿಟ್ ವಿತರಿಸಲಾಯಿತು. ಸಂಜರಿ…