ಮಂಗಳೂರು : ಉಳ್ಳಾಲದಲ್ಲಿ ಮತ್ತೆ ಗೆಲುವಿನ ನಗೆ ಬೀರಿದ ಯು ಟಿ ಖಾದರ್
ಮಂಗಳೂರು :ರಾಜ್ಯದ ಗಮನ ಸೆಳೆದಿದ್ದ ಮಂಗಳೂರು ಕ್ಷೇತ್ರದ ಚುನಾವಣೆ ಈ ಬಾರಿಯು ಮತ್ತೆ ಕಾಂಗ್ರೇಸ್ ಪಾಲಾಗಿದೆ.ಮಾಜಿ ಸಚಿವ ಯು.ಟಿ ಖಾದರ್ ಮತ್ತೆ ಇಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಬಾರೀ ಈ ಕ್ಷೇತ್ರ ಬಾರೀ ಪೈಪೋಟಿ ನೀಡಿದ್ದು ಸ್ವತಃ ಸಮುದಾಯದ ನಾಯಕನ ವಿರುದ್ಧವೇ…