dtvkannada

Category: ರಾಷ್ಟ್ರ

Viral Video: ರಿವಾಲ್ವರ್ ತೋರಿಸಿ ಬೈಕ್ ಕದ್ದು ಓಡುವ ಪ್ಲ್ಯಾನ್!: ಬೈಕ್‌ನಲ್ಲಿ ಕುಳಿತ ತಕ್ಷಣ ಬದಲಾಗಿತ್ತು ಸೀನ್!

ಅವರು ಬೈಕ್ ಕಳ್ಳತನದ ಪ್ಲ್ಯಾನ್ ಮಾಡಿದ್ದರು… ಆದರೆ, ತಮ್ಮ ಈ ಪಾಪ ಕೃತ್ಯಕ್ಕೆ ಅರೆಕ್ಷಣದಲ್ಲಿ ತಕ್ಕ ಶಾಸ್ತಿಯಾಗುತ್ತದೆ ಎಂಬುದನ್ನು ಇವರು ಊಹಿಸಿರಲಿಕ್ಕಿಲ್ಲ…! ಯಾಕೆಂದರೆ, ಕದ್ದು ಓಡಲು ಪ್ಲ್ಯಾನ್ ಮಾಡಿದ್ದ ಈ ಚೋರರು ಅರೆಕ್ಷಣದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು…! ಮಾಡಿದ ಪಾಪ ಕಾಡದೇ…

ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾಗಿ ಇಬ್ರಾಹೀಂ ಸಖಾಫಿ ನೇಮಕ

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ಇದರ ಯುಎಇ ರಾಷ್ಟ್ರೀಯ ಸಮಿತಿಯ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಸಖಾಫಿ ಕೆದುಂಬಾಡಿ ಯವರನ್ನು ನೇಮಕ ಮಾಡಲಾಯಿತು. ತಾ.11-06-2022ರಂದು ಶನಿವಾರ ದುಬೈಯ ಅಬ್ಜದ್ ಗ್ಯ್ರಾನ್ಡ್ ಹೋಟೆಲ್ ಸಬಾಂಗಣದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಝಾಮಿಯವರ ಅಧ್ಯಕ್ಷತೆ…

ಡೀಸೆಲ್ ಸುರಿದು ಬೆಂಕಿ ಹಚ್ಚಿದ 7 ವರ್ಷದ ಬಾಲಕ; 14 ವರ್ಷದ ಬಾಲಕ ಮೃತ್ಯು

ಕೋಟಾ (ರಾಜಸ್ಥಾನ): ಏಳು ವರ್ಷದ ಬಾಲಕನೊಬ್ಬ ಹಚ್ಚಿದ್ದ ಬೆಂಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 14 ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಕಳವಳಕಾರಿ ಘಟನೆ ನಡೆದಿದೆ. ಕೋಟಾದ ಎಂಬಿಎಸ್ ಆಸ್ಪತ್ರೆಯಲ್ಲಿ ಕಳೆದ ಒಂದು ತಿಂಗಳಿನಿಂದ ಶೇ.60 ರಷ್ಟು ಸುಟ್ಟ ಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದ…

ಸೌದಿ ಅರೇಬಿಯಾ: ಹಜ್ಜಾಜಿಗಳ ಸೇವೆಗೆ ಸಜ್ಜಾದ ಇಂಡಿಯಾ ಫ್ರೆಟೆರ್ನಿಟಿ ಫೋರಮ್ ಮಕ್ಕಾ

ಸೌದಿ ಅರೇಬಿಯಾ: ಎರಡು ವರ್ಷಗಳ ಕೋರೋಣ ಸಾಂಕ್ರಾಮಿಕ ರೋಗದ ತರುವಾಯ ಪವಿತ್ರ ಹಜ್ಜ್ ಕರ್ಮವು ಪುನಾರರಂಭಗೊಂಡಿದೆ. ಈ ವರ್ಷ ಒಂದು ಮಿಲಿಯನ್ ಪ್ರಪಂಚದ ವಿವಿಧ ದೇಶಗಳ ಹಜ್ಜಾಜಿಗಳಿಗೆ ಹಜ್ಜ್ ನಿರ್ವಹಿಸಲು ಸೌದಿ ಸರಕಾರ ಅನುಮತಿ ನೀಡಿದೆ. ಅದರಂತೆ ಭಾರತದ ಸುಮಾರು ಎಂಬತ್ತು…

ನೂಪುರ್ ಶರ್ಮಾ ವಿವಾದ; ದೇಶಾದ್ಯಂತ ಉದ್ವಿಗ್ನ ಸ್ಥಿತಿ; ರಾಂಚಿಯಲ್ಲಿ 2 ಬಲಿ

ನವದೆಹಲಿ : ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಅಮಾನತುಗೊಂಡಿರುವ ಭಾರತೀಯ ಜನತಾ ಪಕ್ಷದ ನಾಯಕ ನೂಪುರ್ ಶರ್ಮಾ ಮತ್ತು ಉಚ್ಛಾಟಿತ ನಾಯಕ ನವೀನ್ ಜಿಂದಾಲ್ ವಿರುದ್ಧ ದೇಶಾದ್ಯಂತ ನಡೆದ ಪ್ರತಿಭಟನೆ ಹಲವು ಕಡೆಗಳಲ್ಲಿ  ಹಿಂಸಾಚಾರಕ್ಕೆ ತಿರುಗಿದ್ದು,…

ಪುತ್ತೂರು: ದಾರುಲ್ ಹಸನಿಯ್ಯ ಎಜುಕೇಶನ್ ಸೆಂಟರ್ ಸಾಲ್ಮರ ಇದರ ಅಬುದಾಬಿ ಸಮಿತಿ ರಚನೆ

ಪುತ್ತೂರು: ದಾರುಲ್ ಹಸನಿಯ್ಯ ಎಜುಕೇಶನಲ್ ಸೆಂಟರ್ ಯಾಲ್ಮರ ಇದರ ಯುಎಇ-ಅಬುದಾಬಿ ಸಮಿತಿ ರಚಿಸಲಾಗಿದ್ದು, ಸಮಿತಿಯ ನೂತನ ಅಧ್ಯಕ್ಷರಾಗಿ ಶಾಕಿರ್ ಕೂರ್ನಡ್ಕ ರವರನ್ನು ಆಯ್ಕೆ ಮಾಡಲಾಯಿತು. ನೂತನ ಸಮಿತಿಯ ಉಪಾಧ್ಯಕ್ಷರಾಗಿ ಕೆಯಚ್ ಅಲೀ ಮಾಸ್ತಿಕುಂಡ್, ಶಮೀಂ ಬೇಕಲ, ಉಮ್ಮರ್ ಬನಾರಿ, ನಾಸಿರ್ ಕಂಬಳಬೆಟ್ಟು,…

ಎಂಟು ವರ್ಷಗಳಲ್ಲಿ ಜನರು ತಲೆ ತಗ್ಗಿಸುವಂತಹ ಕೆಲಸ ನಾವು ಮಾಡಿಲ್ಲ – ನರೇಂದ್ರ ಮೋದಿ

ಅಟ್ಕೋಟ್ (ಗುಜರಾತ್): ಕಳೆದ ಎಂಟು ವರ್ಷಗಳಿಂದ ನಮ್ಮ ಸರ್ಕಾರ ಜನರಿಗೆ ಉತ್ತಮ ಸೇವೆ ನೀಡುತ್ತಿದೆ. ಈ ಎಂಟು ವರ್ಷಗಳಲ್ಲಿ ಜನರು ತಲೆ ತಗ್ಗಿಸುವಂತಹ ಯಾವುದೇ ಕೆಲಸವನ್ನು ನಾನು ಮಾಡಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು. ಗುಜರಾತ್ ಪ್ರವಾಸದಲ್ಲಿರುವ ಅವರು…

ಸ್ಕಿಡ್ ಆಗಿ ಕಮರಿಗೆ ಬಿದ್ದ ಸೈನಿಕರ ವಾಹನ: 7 ಮಂದಿ ಯೋಧರು ಮೃತ್ಯು, ಹಲವು ಮಂದಿ ಗಂಭೀರ

ಲೇಹ್: ತುರ್ತುಕ್ ಸೆಕ್ಟರ್‌ನ ಶ್ಯೋಕ್ ನದಿಗೆ ವಾಹನ ಬಿದ್ದ ಪರಿಣಾಮ 7 ಮಂದಿ ಸೈನಿಕರು ಸಾವನ್ನಪ್ಪಿದ್ದು, ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಶುಕ್ರವಾರ ಲಡಾಖ್‍ನ ತುರ್ತುಕ್ ಸೆಕ್ಟರ್‌ನ ಶ್ಯೋಕ್ ನದಿಯ ಬಳಿ ಸೈನಿಕರು ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದರು. ಅವರ ವಾಹನ ಸ್ಕಿಡ್…

ಇಳಿಕೆಯಾಯ್ತು ಪೆಟ್ರೋಲ್‌, ಡೀಸೆಲ್ ಮೇಲಿನ ಅಬಕಾರಿ ಸುಂಕ!; ಪೆಟ್ರೋಲ್‌ 9.50 ಪೈಸೆ, ಡೀಸೆಲ್‌ 7 ರೂ ಇಳಿಕೆ ಮಾಡಿದ ಕೇಂದ್ರ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 8 ರೂ ಹಾಗೂ 6ರೂ ರಷ್ಟು ಕಡಿತ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಘೋಷಿಸಿದ್ದಾರೆ. ಇದರಿಂದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 9.5, ಡೀಸೆಲ್ ಬೆಲೆ…

ಕತಾರ್ ಇಂಡಿಯಾ‌ ಸೋಷಿಯಲ್ ಫೋರಂ ನಿಂದ ICBF ನ‌ ಬೀಮಾ ಯೋಜನೆಯ ನೊಂದಣಿ ಅಭಿಯಾನ ಹಾಗೂ ಚಿನ್ನದ ಪದಕ‌ ವಿಜೇತೆ ಡಾ.ಫಾತಿಮಾ ರಯೀಸಾ ರಿಗೆ ಸನ್ಮಾನ ಕಾರ್ಯಕ್ರಮ

ದೋಹಾ: ICBF ಮತ್ತು ಇಸ್ಲಾಮಿಕ್ ಇನ್ಶೂರೆನ್ಸ್ ನಡುವಿನ ಜಂಟಿ ಉಧ್ಯಮವಾಗಿರುವ ಪ್ರವಾಸಿ ಜೀವ ವಿಮಾ ಯೋಜನೆಯ ನೊಂದಣಿ ಅಭಿಯಾನವು ನುವೈಜಾದ ಇಂಟಿಗ್ರೇಟೆಡ್ ಇಂಡಿಯನ್ ಕಮ್ಯುನಿಟಿ ಸೆಂಟರ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸೋಶಿಯಲ್ ಫೋರಂ ಅಧ್ಯಕ್ಷ ಅಯೂಬ್ ಉಳ್ಳಾಲ್ ಅವರು ಐಸಿಬಿಎಫ್ ಅಧ್ಯಕ್ಷ…

error: Content is protected !!