ಪುತ್ತೂರು: ಇಂದು ರಾತ್ರಿ ಪುತ್ತೂರಿನ ಕೂರತ್ನಲ್ಲಿ ತಂಙಳರ ಅಂತಿಮ ವಿಧಿ ವಿಧಾನ ಕಾರ್ಯ- ಹನೀಫ್ ಹಾಜಿ ಉಳ್ಳಾಲ
ಅಂತಿಮ ಕಾರ್ಯಕ್ಕೆ ನೇತ್ರತ್ವ ವಹಿಸಲಿರುವ ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ ಉಸ್ತಾದ್
ಪುತ್ತೂರು: ಉಳ್ಳಾಲ ಖಾಝಿ ಸೆಯ್ಯದ್ ಕೂರತ್ ತಂಙಳರ ಜನಾಝ ಸಂಜೆ 5 ರ ಹೊತ್ತಿಗೆ ತನ್ನ ಸ್ವಗೃಹ ಕಣ್ಣೂರಿನ ಎಟ್ಟಿಕುಲಂ ನಿಂದ ಹೊರಟು ರಾತ್ರಿ 9 ರ ಹೊತ್ತಿಗೆ ಪುತ್ತೂರುವಿನ ಕೂರತ್ ನಲ್ಲಿ ಅಂತಿಮ ವಿಧಿ ವಿಧಾನ ಕಾರ್ಯ ನಡೆಯಲಿದೆ ಎಂದು…