dtvkannada

Month: March 2023

ಮರೆಯಾದ ಮಳಯಾಲಂ ಚಿತ್ರರಂಗದ ನಗುವಿನ ಕಡಲು; ಕಾಮಿಡಿ ಕಿಂಗ್ ಇನೊಸೆಂಟ್ ಇನ್ನಿಲ್ಲ

ಕೊಚ್ಚಿ: ಅಪಾರ ಪಾತ್ರಗಳ ಮೂಲಕ ಜಗತ್ತಿನಾದ್ಯಂತ ಇರುವ ಮಲಯಾಳಿಗಳನ್ನು ನಗೆಗಡಲಲ್ಲಿ ತೇಲಿಸಿದ್ದ ಖ್ಯಾತ ನಟ ಇನೋಸೆಂಟ್ (75) ವಿಧಿವಶರಾಗಿದ್ದಾರೆ. ಇವರು ಎರಡು ವಾರಗಳಿಗೂ ಹೆಚ್ಚು ಕಾಲ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ವಾಸಕೋಶದ ಸಮಸ್ಯೆಯಿಂದಾಗಿ, ಅವರ ಸ್ಥಿತಿ ಹದಗೆಟ್ಟಿದ್ದ ಅವರಿಗೆ…

ಮಸೀದಿಯಲ್ಲಿ ಇಫ್ತಾರ್‌ ಆಹಾರ ಸೇವಿಸಿದ ಬಳಿಕ 100 ಕ್ಕೂ ಅಧಿಕ ಮಂದಿ ಅಸ್ವಸ್ಥ; ಕೆಲವರು ಗಂಭೀರ

ಕೋಲ್ಕತ್ತಾ: ಉಪವಾಸದ ಇಫ್ತಾರ್‌ ನಲ್ಲಿ ಆಹಾರ ಸೇವಿಸಿ ಫುಡ್ ಪಾಯ್ಸನ್ ಆಗಿ ನೂರಕ್ಕೂ ಹೆಚ್ಚಿನ ಮಂದಿ ಅಸ್ವಸ್ಥರಾಗಿರುವ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದಲ್ಲಿ ನಡೆದಿರುವುದು ವರದಿಯಾಗಿದೆ. ಕುಲ್ತಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಪಖಿರಾಲಯ ಗ್ರಾಮದ ಮಸೀದಿಯಲ್ಲಿ ಇಫ್ತಾರ್‌ (ಉಪವಾಸ…

ಸಾಮಾಜಿಕ ಜಾಲ ತಾಣಗಳಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳ ಜಟಾಪಟಿ; ನ್ಯಾಯಲಯದ ಮೆಟ್ಟಿಲೇರಿದ್ದ ಪ್ರಕರಣ

ಬೆಂಗಳೂರು: ಒಂದು ಸಮಯದಲ್ಲಿ ತಮ್ಮದೇ ಹವಾ ನಿರ್ಮಿಸಿ ತಮ್ಮದೇ ಶೈಲಿಯಲ್ಲಿ ಅಧಿಕಾರವನ್ನು ನಿರ್ವಹಿಸುತ್ತಾ ಎಲ್ಲರ ಮನಗೆದ್ದಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಅವರ ಅಶ್ಲೀಲ ಚಿತ್ರಗಳನ್ನು ಪಸರಿಸಿದ್ದ ಪ್ರಕರಣದ ಬಗ್ಗೆ ಹೂಡಿದ್ದ ದಾವೆಯನ್ನು ಪರಿಗಣಿಸಿರುವ ಬೆಂಗಳೂರಿನ ಮೆಟ್ರೊಪಾಲಿಟನ್…

ಪುತ್ತೂರು: ಕೆಮ್ಮಿಂಜೆ ನಿವಾಸಿ ನೇತ್ರಾವತಿ ನದಿಗೆ‌ ಹಾರಿ ಆತ್ಮಹತ್ಯೆ; ಉಪವಾಸ ಲೆಕ್ಕಿಸದೇ ಮೃತದೇಹವನ್ನು ಮೇಲಕ್ಕೆತ್ತಿದ್ದ ಗೂಡಿನಬಳಿ ಯುವಕರು

ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ಗೂಡಿನಬಳಿ ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ.ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ವಿಘ್ನೇಶ್ ಕಾಮತ್ ಎಂದು ತಿಳಿದು ಬಂದಿದೆ. ಪ್ರಕರಣ:ಪುತ್ತೂರು ಸಮೀಪ ಕೆಮ್ಮಿಂಜೆ ನಿವಾಸಿ, ಪುತ್ತೂರು ಕೋರ್ಟ್ ರಸ್ತೆಯಲ್ಲಿ ಅಂಗಡಿ…

ಕಲ್ಲಡ್ಕ: ಬಸ್ಸಿನಲ್ಲಿ ಮನೆಕಡೆ ಹೊರಟಿದ್ದ ಬಾಲಕಿಗೆ ಲೈಂಗಿಕ ಕಿರುಕುಳ; ಕಾಮುಕ ನಿರ್ವಾಹಕನ ಬಂಧನ

ಬಂಟ್ವಾಳ: ಬಸ್ಸಿನಲ್ಲಿ ಮನೆಗೆ ಹೊರಟಿದ್ದ ಬಾಲಕಿಯೋರ್ವಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಸ್ ನಿವಾರ್ಹಕನನ್ನು ಬಂಟ್ವಾಳ ನಗರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಗಲಕೋಟೆ ನಿವಾಸಿಯಾಗಿದ್ದುಕೊಂಡ ಬಿ.ಸಿ.ರೋಡ್ ಕೆ.ಎಸ್.ಆರ್.ಟಿ.ಸಿ.ಬಸ್ ನಿರ್ವಾಹಕ ದವಾಳ್ ಸಾಬ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಈತನ…

ಸುಳ್ಯ: ಕಾಮಾಗಾರಿ ವೇಳೆ ಗುಡ್ಡ ಜರಿದು ಮಣ್ಣಿನಡಿಯಲ್ಲಿ ಸಿಲುಕಿ ಮೂವರು ಮೃತಪಟ್ಟ ಪ್ರಕರಣ

ಮನೆ ಮಾಲಿಕ, ಎಂಜಿನಿಯರ್ ಹಾಗೂ ಮೇಸ್ತ್ರಿ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲು

ಸುಳ್ಯ: ಗುರುಂಪು ಎಂಬಲ್ಲಿ ಶನಿವಾರ ನಿರ್ಮಾಣ ಕಾಮಗಾರಿ ವೇಳೆ ಭೂಕುಸಿತ ಸಂಭವಿಸಿ ಮಣ್ಣಿನಡಿ ಸಿಲುಕಿ ಮೂವರು ಕಾರ್ಮಿಕರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಮನೆ ಮಾಲಕ ಸೇರಿ ಮೂವರ ವಿರುದ್ಧ ಸುಳ್ಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ ಬಗ್ಗೆ ವರದಿಯಾಗಿದೆ. ಮಾಲಕರಾದ ಅಬೂಬಕ್ಕರ್…

ಉರಗ ಸಂರಕ್ಷಕ ಸ್ನೇಕ್ ಅಶೋಕ್‌ಗೆ ನಾಗರ ಹಾವು ಕಡಿತ: ICUಗೆ ದಾಖಲು

ಬೆಳ್ತಂಗಡಿ: ಉರಗ ಸಂರಕ್ಷಕ ಸ್ನೇಕ್ ಅಶೋಕ್‌ಗೆ ನಾಗರ ಹಾವು ಕಡಿದು ಗಂಭೀರ ಗಾಯಗೊಂಡ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಸದ್ಯ ಸ್ನೇಕ್ ಅಶೋಕ್ ಮಂಗಳೂರಿನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳ್ತಂಗಡಿಯ ಲಾಯಿಲ ನಿವಾಸಿ ಸ್ನೇಕ್ ಅಶೋಕ್ ನಿನ್ನೆ ರಾತ್ರಿ ಧರ್ಮಸ್ಥಳ…

59 ನೇ ವಯಸ್ಸಿನಲ್ಲಿ 34ರ ಮಹಿಳೆಯನ್ನು ಮೂರನೇ ಮದುವೆಯಾದ ಅರಣ್ಯ ಅಧಿಕಾರಿ; ಠಾಣೆ ಮೆಟ್ಟಿಲೇರಿದ ಹೆಂಡತಿಯರು

ಒಂದೆಡೆ ಗಂಡನ ಫೋಟೋ ಇಟ್ಟುಕೊಂಡು ಕಣ್ಣೀರು ಹಾಕುತ್ತಿರುವ ಮಹಿಳೆ. ಮತ್ತೊಂದೆಡೆ ಮೊದಲ ಹೆಂಡತಿ ಇರುವಾಗಲೇ ಸೆಕೆಂಡ್ ಮ್ಯಾರೇಜ್ ಆಗಿ ಸ್ಮೈಲಿಂಗ್ ಫೇಸ್‍ನಲ್ಲಿ ಮಿಂಚುತ್ತಿರುವ 59 ವರ್ಷದ ಆರ್.ಎಫ್.ಓ(R.F.O) ಇದೀಗ ಎರಡು ಹೆಂಡತಿಯರು ಇದ್ದರೂ ಕೂಡ 34ರ ಹುಡುಗಿಯ ಜೊತೆ ಮದುವೆಯಾಗಿ ಹುಟ್ಟುಹಬ್ಬ…

ಮಂಗಳೂರು: ಬೈಕಿನ ಹಿಂಬಾಗಕ್ಕೆ ಟ್ಯಾಂಕರ್ ಡಿಕ್ಕಿ; ಇಬ್ಬರು ಸ್ಥಳದಲ್ಲೇ ದಾರುಣ ಮೃತ್ಯು

ಮಂಗಳೂರು: ಪಡುಬಿದ್ರಿ ಬಳಿ ಬೈಕ್ ಮತ್ತು ಟ್ಯಾಂಕರ್‌ ನಡುವೆ ಅಪಘಾತ ಸಂಭವಿಸಿದ್ದು ಅಪಘಾತದ ತೀವ್ರತೆಗೆ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಉಚ್ಚಿಲ ಎಂಬಲ್ಲಿ ಇಂದು ಸಂಜೆ ನಡೆದಿದೆ. ಸಂಜೆ ಹೊತ್ತಿಗೆ ಇಬ್ಬರು ಸವಾರರು ಚಲಿಸುತ್ತಿದ್ದ ಬೈಕ್…

ಬಂಟ್ವಾಳ: ಆಸ್ತಿಗಾಗಿ ಹೆತ್ತ ತಾಯಿಯ ಜುಟ್ಟು ಹಿಡಿದು ಮುಖಚಚ್ಚಿದ ಪಾಪಿ ಮಗ

ಬಂಟ್ವಾಳ: ಆಸ್ತಿ ವಿಚಾರವಾಗಿ ಹೆತ್ತ ತಾಯಿಗೆ ಹಾಗೂ ಸಹೋದರನಿಗೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಸ್ತಿಯಲ್ಲಿ ಪಾಲುಕೊಡುವಂತೆ ಹೆತ್ತ ತಾಯಿಗೆ ಹಲ್ಲೆ ನಡೆಸಿ, ಬೆದರಿಸಿ ಮಗ ಪರಾರಿಯಾಗಿದ್ದಾನೆ. ಘಟನೆ…

You missed

error: Content is protected !!