dtvkannada

Month: March 2023

ಪುತ್ತೂರು: ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಹನೀಫ್ ಪುಂಚತ್ತಾರ್‌ರವರಿಂದ ಮನೆ ಮನೆಗೆ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ವಿತರಣೆ

ಪುತ್ತೂರು: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಲ್ಲಿ ಗೃಹ ಜ್ಯೋತಿ, ಗೃಹಲಕ್ಷ್ಮಿ ಅನ್ನಭಾಗ್ಯ, ಪದವೀಧರರಿಗೆ ಮಾಸಿಕ ಸಹಾಯಧನ ಇವುಗಳನ್ನು ಈಗಾಗಲೇ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ್ದು ಇದನ್ನು ಎಲ್ಲರ ಮನೆ ಮನೆಗೂ ತಲುಪಿಸುವ ಕಾರ್ಯ ಕಾಂಗ್ರೆಸ್ ನಾಯಕರಿಂದ ನಡೆಯುತ್ತಿದೆ. ಇದರ…

ಸುಳ್ಯ: ಕಾಮಾಗಾರಿ ವೇಳೆ ಸಂಭವಿಸಿದ ದುರಂತದಲ್ಲಿ ಮಣ್ಣಿನಡಿಯಲ್ಲಿ ಸಿಲುಕಿದ್ದ ಮತ್ತಿಬ್ಬರ ಮೃತ ದೇಹ ಪತ್ತೆ

ಸುಳ್ಯ: ಭೀಕರ ಗುಡ್ಡ ದುರಂತದಲ್ಲಿ ಮಣ್ಣಿನಡಿಗೆ ಸಿಲುಕಿದ್ದ ಮತ್ತಿಬ್ಬರ ದೇಹವನ್ನು ಹೊರ ತೆಗೆಯಲಾಗಿದ ಘಟನೆ ಇದೀಗ ನಡೆದಿದೆ. ಮನೆಯ ಕಾಮಗಾರಿ ವೇಳೆ ಉಂಟಾದ ದುರಂತದಿಂದ ಮೂವರು ಕಾರ್ಮಿಕರು ಮಣ್ಣಿನಡಿಗೆ ಸಿಲುಕಿದ್ದು ಅದರಲ್ಲಿ ಇಬ್ಬರ ದೇಹವು ಪತ್ತೆಯಾಗಿರಲಿಲ್ಲ ಅಗ್ನಿಶಾಮಕ ದಳದ ಸತತ ಕಾರ್ಯಚರಣೆಯಿಂದ…

ಸುಳ್ಯ: ಮನೆಯ ಹಿಂಬಾಗದಲ್ಲಿ ಕಾಮಾಗಾರಿ ನಡೆಯುತ್ತಿದ್ದ ಸಂದರ್ಭ ಕಾರ್ಮಿಕರ ಮೇಲೆ ಜರಿದು ಬಿದ್ದ ಗುಡ್ಡ

ಅಗ್ನಿಶಾಮಕ ದಳ ಆಗಮನ; ಒರ್ವ ಮೃತದೇಹ ಪತ್ತೆ, ಉಳಿದವರಿಗಾಗಿ ಮುಂದುವರಿದ ಶೋಧ

ಸುಳ್ಯ: ಕೆಲಸ ಮಾಡುತ್ತಿದ್ದಾಗ ಗುಡ್ಡ ಜರಿದು ಮೂವರು ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿದ ಘಟನೆ ಸುಳ್ಯ ಸಮೀಪದ ಗುರಂಪು ಎಂಬಲ್ಲಿ ಇದೀಗ ಸಂಭವಿಸಿದೆ. ಗುರುಂಪು ಬಳಿ ಮನೆಯ ಕಾಮಗಾರಿ ವೇಳೆ ಬರೆ ಜರಿದು ಕೆಲವು ಮಂದಿ ಮಣ್ಣಿನಡಿ ಸಿಲುಕಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳ…

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, ಸಿದ್ಧರಾಮಯ್ಯಗೆ ವರುಣಾ ಫೈನಲ್

2023 ರ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನವೇ ಕಾಂಗ್ರೆಸ್‌ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಳೆದ 3 – 4 ದಿನಗಳಿಂದ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದ್ದು, ಈವರೆಗೆ ಪಟ್ಟಿ ಬಿಡುಗಡೆಯಾಗಿರಲಿಲ್ಲ. ಆದರೆ, ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸುವ…

ಮುಸಲ್ಮಾನರ ಪವಿತ್ರ ರಂಝಾನ್ ಗೆ ಶುಭ ಕೋರಿದ ಪ್ರಧಾನಿ

ದೇಶದ ಸಮಗ್ರತೆ ಮತ್ತು ಸಾಮರಸ್ಯಕ್ಕೆ ಈ ಸಂಭ್ರಮ ಸಾಕ್ಷಿಯಾಗಲಿ-ಮೋದಿ

ದೆಹಲಿ: ಮುಸಲ್ಮಾನರ ಪವಿತ್ರ ತಿಂಗಳು ರಂಝಾನ್ ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ರವರು ಶುಭಾಶಯ ಕೋರಿ ಟ್ವಿಟ್ ಮಾಡಿದ್ದಾರೆ. ದೇಶದ ಸಮಗ್ರತೆ ಮತ್ತು ಸಾಮರಸ್ಯಕ್ಕೆ ಈ ಪವಿತ್ರ ತಿಂಗಳು ಸಾಕ್ಷಿಯಾಗಲಿ ಮತ್ತು ಬಡವರ ಸೇವೆಯ ಮಹತ್ವವನ್ನು ಈ ಹಬ್ಬ ಸಾರುತ್ತಿದೆ…

ಪುತ್ತೂರು: ಮಗಳ ಮದುವೆಗೆ ಕೂಡಿಟ್ಟ ಹತ್ತು ಲಕ್ಷ ರೂಪಾಯಿಯೊಂದಿಗೆ ಉಪ್ಪಿನಂಗಡಿ ಕಡೆ ಚಿನ್ನ ಖರೀದಿಗೆ ಹೊರಟಿದ್ದ ತಂದೆ

ಯಮನಂತೆ ಬಂದು ಹಣ ಎಗರಿಸಿದ್ದ ಖತರ್ನಾಕ್ ಕಳ್ಳ; 48 ಗಂಟೆಯ ಒಳಗೆ ಕಳ್ಳನ ಹೆಡೆಮುರಿ ಕಟ್ಟಿದ ಪೊಲೀಸರು

ಪುತ್ತೂರು: ಎಲ್ಲಾ ತಂದೆಯಂದಿರ ಕಣಸಾಗಿರುತ್ತೇ ಯೌವ್ವನಕ್ಕೆ ಬಂದ ಮಕ್ಕಳನ್ನು ಮದುವೆ ಮಾಡಿಕೊಡುವುದು ಆದರೆ ಮದುವೆಗೆಂದು ಕೂಡಿಟ್ಟ ಹಣವನ್ನು ಅಥವಾ ಆಸ್ತಿಯನ್ನು ನಮ್ಮಿಂದ ದೋಚಿದರೆ ಹೇಗಿರುತ್ತೆ ನಮ್ಮ ಪರಿಸ್ಥಿತಿ ಅಂತಹ ಘಟನೆಯೊಂದು ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪ ನಡೆದಿದೆ. ಹೌದು ಮಗಳ ವಿವಾಹಕ್ಕೆ…

ಇದು ಹೆತ್ತವರ ನಿರ್ಲಕ್ಷ್ಯ ಅನ್ನಬೇಕೆ ಅಥವಾ ದೇವರ ವಿಧಿಯಾಟ ಅನ್ನಬೇಕೆ..!!??
ಅಪರೂಪದ ಘಟನೆಗೆ ಎಂಟು ತಿಂಗಳ ಪುಟ್ಟ ಕಂದಮ್ಮ ಬಾರದ ಲೋಕಕ್ಕೆ

ಮಡಿಕೇರಿ: ಇದು ಪೋಷಕರ ನಿರ್ಲಕ್ಷ್ಯ ಅನ್ನಬೇಕೆ ಅಥವಾ ಮಗುವಿನ ಆಯುಷ್ಯ ಮುಗಿದಿತ್ತೇ ದೇವರ ವಿಧಿಯಾಟವೇ ಒಂದು ಗೊತ್ತಾಗುತ್ತಿಲ್ಲ ಅಪರೂಪದ ಘಟನೆಗೆ ಒಂದು ಮಗು ಬಲಿಯಾಗಿದೆ ಹೌದು ಮನೆಯಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಉಂಗುರ ನುಂಗಿ ಎಂಟು ತಿಂಗಳ ಮಗು ಮೃತಪಟ್ಟಿರುವ ದಾರುಣ ಘಟನೆ…

ಮಂಗಳೂರು: ತಾಯಿ ಮತ್ತು ಪುಟ್ಟ ಮಗು ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ

ಏಳು ವರ್ಷದ ಪುಟ್ಟ ಮಗು ಬಸ್ಸಿನ ಚಕ್ರದಡಿ ಸಿಲುಕಿ ದಾರುಣ ಮೃತ್ಯು; ತಾಯಿಯ‌ ಸ್ಥಿತಿ ಗಂಭೀರ

ಮಂಗಳೂರು: ಖಾಸಗಿ ಬಸ್ಸಿನಡಿಗೆ ಮಗುವೊಂದು ಬಿದ್ದು ದಾರುಣವಾಗಿ ಮೃತಪಟ್ಟು ಮಗುವಿನ ತಾಯಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಸಂಜೆ ನಗರದ ಬೆಂದೂರ್‌ವೆಲ್‌ನಲ್ಲಿ ನಡೆದಿದೆ. ಈ ಒಂದು ದುರ್ಘಟನೆಯಲ್ಲಿ ಮೃತಪಟ್ಟ ಮಗುವನ್ನು ಹಾರ್ದಿಕ್(7) ಎಂದು ಗುರುತಿಸಲಾಗಿದ್ದು ಗಂಭೀರ ಗಾಯಗೊಂಡ ಮಹಿಳೆಯನ್ನು ಸ್ವಾತಿ ಎಂದು…

ಪ್ರಿಯಕರನನ್ನು ಮರಕ್ಕೆ ಕಟ್ಟಿಹಾಕಿ ಆತನ ಎದುರೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಪ್ರಿಯಕರನನ್ನು ಮರಕ್ಕೆ ಕಟ್ಟಿಹಾಕಿ ಆತನ ಎದುರೇ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. 22-24 ವರ್ಷದ ಇಬ್ಬರು ಯುವಕರು ಆಕೆಯ ಗೆಳೆಯನನ್ನು ಮರಕ್ಕೆ ಕಟ್ಟಿಹಾಕಿ, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಒಂದು ದಿನದ ನಂತರ ಅವರನ್ನು ಬಂಧಿಸಿ ಸ್ಥಳೀಯ ಮ್ಯಾಜಿಸ್ಟ್ರೇಟ್…

ಮುಸ್ಲಿಮರ 2b ಮೀಸಲಾತಿ ರದ್ದು; ಒಕ್ಕಲಿಗ, ಲಿಂಗಾಯತರಿಗೆ ಮೀಸಲಾತಿ ಹೆಚ್ಚಳ -ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರು: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹೊಸ ನಿರ್ಧಾರ ಕೈಗೊಳಲಾಗಿದ್ದು, ಒಕ್ಕಲಿಗರಿಗೆ ಮತ್ತು ಲಿಂಗಾಯತರಿಗೆ 2ಸಿ ಮತ್ತು 2ಡಿ ಅಡಿ ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ ಶೇ 4ರಿಂದ 6 ಹಾಗೂ ಶೇ 5ರಿಂದ 7ಕ್ಕೆ ಹೆಚ್ಚಿಸಲಾಗಿದೆ. ಈ ಮೂಲಕ ಚುನಾವಣೆ ಸಂದರ್ಭದಲ್ಲಿ…

You missed

error: Content is protected !!