dtvkannada

Month: May 2023

SSLC ಫಲಿತಾಂಶ: SVS ಅನುದಾನಿತ ಶಾಲೆ ಬಂಟ್ವಾಳದ ವಿದ್ಯಾರ್ಥಿನಿ ಪರ್ಶೀನಾ 589 ಅಂಕಗಳೊಂದಿಗೆ ಉತ್ತೀರ್ಣ

ಬಂಟ್ವಾಳ: 2022-2023 ನೇ ಸಾಲಿನ SSLC ಫಲಿತಾಂಶ ಪ್ರಕಟಗೊಂಡಿದ್ದು, S V S ಅನುದಾನಿತ ಶಾಲೆ ಬಂಟ್ವಾಳ ವಿದ್ಯಾರ್ಥಿನಿ ‘ಪರ್ಶೀನಾ’ 589 ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ. ಈಕೆ ಕನ್ನಡದಲ್ಲಿ 122, ಇಂಗ್ಲೀಷ್ 94,ಹಿಂದಿ 98, ಗಣಿತ 90, ಸಮಾಜ…

ಅಪಘಾತವಾಗಿ 1 ಗಂಟೆ ಕಳೆದರೂ ಬಾರದ ಆಂಬುಲೆನ್ಸ್; ನಡುರಸ್ತೆಯಲ್ಲೇ ಒದ್ದಾಡಿ ಪ್ರಾಣಬಿಟ್ಟ ಯುವಕ

ಹಾಸನ: ಅಪಘಾತ ಸಂಭವಿಸಿ ಒಂದು ಗಂಟೆ ಕಳೆದರೂ ಆಂಬುಲೆನ್ಸ್ ಬಾರದೆ ನಡುರಸ್ತೆಯಲ್ಲೇ ಒದ್ದಾಡಿ ಯುವಕ ಪ್ರಾಣ ಬಿಟ್ಟ ಮನಕಲಕುವ ಘಟನೆ ಹಾಸನ ತಾಲೂಕಿನ ಬೇಲೂರು ರಸ್ತೆಯ ಕಲ್ಕೆರೆ ಗ್ರಾಮದ ಬಳಿ ತಡ ರಾತ್ರಿ ನಡೆದಿದೆ. ಮೂಲತಃ ಬೇಲೂರು ತಾಲೂಕಿನ ಇಬ್ಬೀಡು ಗ್ರಾಮದ…

ಮೊದಲ ಬಾರಿಗೆ ಋತುಮತಿಯಾದ ತಂಗಿ, ರಕ್ತ ನೋಡಿ ತಪ್ಪು ತಿಳಿದು ಥಳಿಸಿ ಹತ್ಯೆ ಮಾಡಿದ ಪಾಪಿ ಅಣ್ಣ

ರಕ್ಷಾ ಬಂಧನದಂದು ತನ್ನನ್ನು ರಕ್ಷಿಸುವಂತೆ ಬೇಡಿ ಅಣ್ಣನ ಕೈಗೆ ತಂಗಿ ರಾಖಿ ಕಟ್ಟುತ್ತಾಳೆ, ಆದರೆ ತಂಗಿಯನ್ನು ರಕ್ಷಿಸಬೇಕಿದ್ದ ಕೈಯಿಂದ ಹತ್ಯೆ ನಡೆದಿದೆ. 12 ವರ್ಷದ ಬಾಲಕಿ ಮೊದಲ ಬಾರಿಗೆ ಋತುಮತಿಯಾಗಿದ್ದಳು, ಅದಕ್ಕೆ ಸಂತೋಷಪಡುವುದು ಬಿಟ್ಟು, ತಂಗಿ ಯಾರೊಂದಿಗೋ ಲೈಂಗಿಕ ಸಂಬಂಧ ಹೊಂದಿರಬಹುದು…

ವಿಜಯೋತ್ಸವ ಸಂಭ್ರಮಗಳಿಗಿಲ್ಲ ಅವಕಾಶ; ನಾಳೆ ದ.ಕ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ

ಕರ್ನಾಟಕ : ನಾಳೆ ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು ಮುನ್ನೆಚ್ಚೆರಿಕಾ ಕ್ರಮವಾಗಿ ಎಲ್ಲೆಡೆ ಬಾರೀ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಲಾಗಿದೆ.ದ.ಕ ಜಿಲ್ಲೆಯಾಧ್ಯಂತ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ವಿಜಯೋತ್ಸವ ಸಾರ್ವಜನಿಕವಾಗಿ ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವುದು, ಸಾರ್ವಜನಿಕವಾಗಿ…

ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತ್ಯು, ಮುಗಿಲುಮುಟ್ಟಿದ ಪೋಷಕರ ಆಕ್ರಂದನ

ಮಡಿಕೇರಿ: ಆಟವಾಡುತ್ತಿದ್ದ ಸಂದರ್ಭ ಮಗುವೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕೋಟೂರು ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ರೋಶನ್ ಅವರ ಪುತ್ರಿ ಸಿಯಾನ್ (3)ಮೃತಪಟ್ಟ ಬಾಲಕಿ. ಬುಧವಾರ ಮಧ್ಯಾಹ್ನ ರೋಶನ್ ವೋಟ್ ಹಾಕಲು…

ಪುತ್ತೂರು: ದರ್ಬೆಯ ಬೈಪಾಸ್ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ; ತಕ್ಷಣ ತೆರವುಗೊಳಿಸಿದ ಪರ್ಲಡ್ಕ,ಗೋಳಿಕಟ್ಟೆಯ ಯುವಕರು

ಹಿಂದೂ ಮುಸ್ಲಿಂ ಯುವಕರು ಒಟ್ಟು ಸೇರಿಕೊಂಡು ಸೌಹಾರ್ದತೆಯೊಂದಿಗೆ ನಡೆದ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ ವಾಹನ ಸವಾರರು

ಪುತ್ತೂರು: ದರ್ಬೆಯ ಬೈಪಾಸ್ ಬಳಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ತಕ್ಷಣ ಕಾರ್ಯಪ್ರವೃತ್ತರಾದ ಯುವಕರ ತಂಡವೊಂದು ಮರವನ್ನು ತೆರವು ಗೊಳಿಸುವ ಕಾರ್ಯವನ್ನು ಮಾಡಿದ್ದಾರೆ. ದರ್ಬೆಯ‌ ಬೈಪಾಸ್ ಬಳಿ ರಸ್ತೆಗೆ ಅಡ್ಡಲಾಗಿ ಮರಬಿದ್ದಿದ್ದು ತಕ್ಷಣ ಕಾರ್ಯಾಚರಣೆ ಕೈಗೆತ್ತಿಕೊಂಡ ಪರ್ಲಡ್ಕ,ಗೋಳಿಕಟ್ಟೆಯ‌ ಹಿಂದೂ ಮತ್ತು…

ಮಂಗಳೂರು: ಒಂದೇ ಮನೆಯವರ ನಡುವೆ ಕೌಟುಂಬಿಕ ಕಲಹ; ಕೊಲೆಯಲ್ಲಿ ಅಂತ್ಯ

ಕೊಲೆಗೈದು ಒಡಹುಟ್ಟಿದ ಅಕ್ಕನನ್ನೇ ವಿಧವೆಯನ್ನಾಗಿಸಿದ ಅಣ್ಣ; ಘಟನೆಯಲ್ಲಿ ಬರ್ಬರವಾಗಿ ಕೊಲೆಯಾದ ಗುಜರಿ ವ್ಯಾಪಾರಿ ಜಮಾಲ್

ಮಂಗಳೂರು: ಮೂಡುಬಿದಿರೆಯಲ್ಲಿ ಒರ್ವ ವ್ಯಕ್ತಿಯನ್ನು ಬರ್ಬರವಾಗಿ ಕೊಲೆಗೈದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರಕರಣದು ಕೊಲೆಯಾದ ವ್ಯಕ್ತಿಯನ್ನು ಚಿಕ್ಕಮಗಳೂರಿನ ನಿವಾಸಿ ಮುಹಮ್ಮದ್ ಜಮಾಲ್ ಎಂದು ತಿಳಿದು ಬಂದಿದೆ. ಪ್ರಕರಣದ ಕೊಲೆ ಆರೋಪಿಯನ್ನು ಪತ್ತೆ ಹಚ್ಚಿದ್ದು ಆರೋಪಿಯು ಮೃತಪಟ್ಟ ವ್ಯಕ್ತಿಯ ಬಾವ ಮುಹಮ್ಮದ್ ಶಾಹಿಬ್…

ಉಪ್ಪಿನಂಗಡಿಯಲ್ಲಿ ಬಸ್ಸಿಗಾಗಿ ಪರದಾಟ; ಆಕ್ರೋಶ ವ್ಯಕ್ತಪಡಿಸಿದ ಪ್ರಯಾಣಿಕರು

ಉಪ್ಪಿನಂಗಡಿ: ವಿಧಾನಸಭಾ ಚುನಾವಣೆ ನಂತರ ಇಂದು ಬೆಳಗ್ಗೆ ಬಸ್ ಕೊರತೆಯಿಂದಾಗಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಾಯಿತು. ಉಪ್ಪಿನಂಗಡಿ ಬಸ್ ನಿಲ್ದಾನದಿಂದ ಇಂದು ಬೆಳಗ್ಗಿನಿಂದ ಸಾರಿಗೆ ಬಸ್‌ಗಳು ಎಂದಿನಂತೆ ಪೂರ್ಣ ಪ್ರಮಾಣದಲ್ಲಿ ಸಂಚರಿಸದೇ ಇರುವುದರಿಂದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ತೊಂದರೆ…

ಪುತ್ತೂರು: SSLC ಪರೀಕ್ಷೆಯಲ್ಲಿ 588 ಅಂಕದೊಂದಿಗೆ ಡಿಸ್ಟಿಂಕ್ಷನ್ ಪಡೆದ ಖದೀಜಾ ಶೈಮಾ

ಪುತ್ತೂರು: 2022-2023 ನೇ ಸಾಲಿನ SSLC ಫಲಿತಾಂಶ ಪ್ರಕಟಗೊಂಡಿದ್ದು, ಸಂತ ವಿಕ್ಟರ ಬಾಳಿಕ ಪ್ರೌಡ ಶಾಲೆ ಪುತ್ತೂರಿನ ವಿದ್ಯಾರ್ಥಿನಿ ‘ಖದೀಜಾ ಶೈಮಾ’ 588 (ಶೇ.94.8%) ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ಪಡೆದು ಉತೀರ್ಣರಾಗಿದ್ದಾರೆ. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿನಿಯು ಪರ್ಲಡ್ಕದ ಶರೀಫ್ ಹಾಗೂ…

ಬಿಸಿರೋಡ್: SSLC ಪರೀಕ್ಷೆಯಲ್ಲಿ 562 ಅಂಕದೊಂದಿಗೆ ಡಿಸ್ಟಿಂಕ್ಷನ್ ಪಡೆದ ಫಾತಿಮತುಲ್ ಅಫೀಫಾ

ಮಂಗಳೂರು: 2022-2023 ನೇ ಸಾಲಿನ SSLC ಫಲಿತಾಂಶ ಪ್ರಕಟಗೊಂಡಿದ್ದು, ಬಿಸಿರೋಡಿನ ಕಾರ್ಮಾಲ್ ಗರ್ಲ್ಸ್ ಹೈಸ್ಕೂಲಿನ ವಿದ್ಯಾರ್ಥಿನಿ ‘ಫಾತಿಮತುಲ್ ಅಫೀಫಾ’ 562 (ಶೇ.90%) ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ಪಡೆದು ಉತೀರ್ಣರಾಗಿದ್ದಾರೆ. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿನಿಯು ಮಿತ್ತಬೈಲ್ ಹಮೀದ್ ಹಾಗೂ ಆಯಿಶಾ ದಂಪತಿಯ…

error: Content is protected !!