ಪುತ್ತೂರು: NRI ಪ್ರವಾಸಿಗರು ಕಲ್ಲೇಗ ನೂತನ ಸಮಿತಿ ಅಸ್ತಿತ್ವಕ್ಕೆ
ಅಧ್ಯಕ್ಷರಾಗಿ ಮಹಮ್ಮದ್ ಬೊಳ್ವಾರ್, ಪ್ರಧಾನ ಕಾರ್ಯದರ್ಶಿಯಾಗಿ ಹಮೀದ್ ಕಬಕ, ಹಾಗೂ ಕೋಶಾಧಿಕಾರಿಯಾಗಿ ಇಬ್ರಾಹಿಮ್ ಭಾತಿಷ ಕಬಕ ಆಯ್ಕೆ
ಪುತ್ತೂರು: NRI ಪ್ರವಾಸಿಗರು ಕಲ್ಲೇಗ ಸಮಿತಿಯ ವಾರ್ಷಿಕ ಮಹಾಸಭೆಯು 21/07/2023 ಮತ್ತು 22/07/2023ರಂದು online ಮುಖಾಂತರ ನಡೆಯಿತು. ಸಭಾಧ್ಯಕ್ಷರಾಗಿ ಬಿ.ಎ.ಶಕೂರ್ ಹಾಜಿಯವರು ಕಾರ್ಯ ನಿರ್ವಹಿಸಿದರು. ಜುಮಾ ನಮಾಝ್ ಬಳಿಕ ಕಲ್ಲೇಗ ಜಮಾಅತ್ ಕಮಿಟಿಯ ಕಚೇರಿಯಲ್ಲಿ ಕಲ್ಲೇಗ ಮುದರ್ರಿಸ್ ಬಹುಃ ಶಾಫಿ ಫೈಝಿ,…