dtvkannada

Month: March 2024

💥BREAKING NEWS💥

ಲೋಕಸಭಾ ಚುನಾವಣೆಯ ಎರಡನೇ ಪಟ್ಟಿ ಬಿಡುಗಡೆ ಗೊಳಿಸಿದ ಬಿಜೆಪಿ ಹೈಕಮಾಂಡ್; ಯಾರಿಗೆ ಎಲ್ಲೆಲ್ಲಿ ಟಿಕೆಟ್..!!??

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಳಿನ್ ಔಟ್, ಬ್ರೀಜೆಶ್ ಚೌಟಗೆ ಟಿಕೆಟ್; ಯಾರು ಈ ಬ್ರೀಜೆಶ್ ಸಂಪೂರ್ಣ ಮಾಹಿತಿ👇🏻

ಹೊಸದಿಲ್ಲಿ : ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಇದೀಗ ಬಿಡುಗಡೆಯಾಗಿದ್ದು, ರಾಜ್ಯದ ಅಭ್ಯರ್ಥಿಗಳ ಹೆಸರು ಪ್ರಕಟವಾಗಿದೆ. ದಕ್ಷಿಣ ಕನ್ನಡಕ್ಕೆ ಬ್ರಿಜೇಶ್ ಚೌಟ, ಉಡುಪಿ – ಚಿಕ್ಕಮಗಳೂರಿಗೆ ಕೋಟಾ ಶ್ರೀನಿವಾಸ ಪೂಜಾರಿ,  ಶೋಭಾ ಕರಂದ್ಲಾಜೆ ಬೆಂಗಳೂರು ಉತ್ತರಕ್ಕೆ ಮೈಸೂರಿಗೆ ಯದುವೀ‌ರ್,…

ಶಿರಾಡಿ ಘಾಟಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಸೋರಿಕೆಗೊಂಡ ಗ್ಯಾಸ್; ಹೆದ್ದಾರಿ ಬಂದ್

ಬದಲಿ ರಸ್ತೆಯ ಮೂಲಕ ಸಂಚಾರ; ಅಗ್ನಿ ಅನಾಹುತ ತಪ್ಪಿಸಲು ಹರಸಾಹಸ ಪಡುತ್ತಿರುವ ಅಗ್ನಿ ಶಾಮಕ ಮತ್ತು ಪೋಲಿಸರ ತಂಡ

ಹಾಸನ: ಶಿರಾಡಿಘಾಟ್ ನಲ್ಲಿ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದಿದ್ದು, ಎಲ್‌ಪಿಜಿ ಸೋರಿಕೆಯಾಗುತ್ತಿರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಹೆದ್ದಾರಿ ಬಂದ್ ಮಾಡಲಾಗಿರುವ ಬಗ್ಗೆ ಬುಧವಾರ ವರದಿಯಾಗಿದೆ. ಸಕಲೇಶಪುರ ತಾಲ್ಲೂಕಿನ, ಶಿರಾಡಿಘಾಟ್ ರಸ್ತೆಯ ಡಬಲ್ ಟರ್ನ್ ಬಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್‌…

ಪುತ್ತೂರು: ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮ್ಯಾಕಾನಿಕ್ ಚಿಕಿತ್ಸೆಗೆ ಸ್ಪಂದಿಸದೇ ಮೃತ್ಯು

ಪುತ್ತೂರು: ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಇದೀಗ ಸಂಭವಿಸಿದೆ.ಮೃತಪಟ್ಟ ಯುವಕನನ್ನು ಶಾಂತಿಗೋಡು ಗ್ರಾಮದ ಬೀರ್ಮಕಜೆ ನಿವಾಸಿ ಪ್ರಸಾದ್ (27) ಎಂದು ಗುರುತಿಸಲಾಗಿದೆ. ಪುತ್ತೂರು ಬೈಪಾಸ್ ಬಳಿಯ ಗ್ಯಾರೇಜ್ ವೊಂದರಲ್ಲಿ ಮ್ಯಾಕಾನಿಕ್ ಆಗಿರುವ ಪ್ರಸಾದ್ ರವರು ಫೆ…

ಸರ್ವರ್ ಡೌನ್ ಸಮಸ್ಯೆ; ಒಮ್ಮೆಲೆ ಕೈ ಕೊಟ್ಟ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್

ಯಾವುದೇ ಕ್ಷಣದಲ್ಲೂ ತಮ್ಮ ವಾಟ್ಸಾಪ್‌ಗೂ ಈ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚು; ಕಾರಣ ನೋಡಿ👇🏻

ದೆಹಲಿ: ಸಾಮಾಜಿಕ ಜಾಲತಾಣದ ಅತೀ ಹೆಚ್ಚು ಜನರ ಪ್ರಿಯ ತಾಣ ಮೆಟಾ ಸಂಸ್ಥೆಯ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದ್ದು ಬಳಕೆದಾರರು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಏಕಾ ಏಕಿ ಸರ್ವರ್ ಡೌನ್ ಸಮಸ್ಯೆ ಎದುರಾಗಿದ್ದು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನ್ನು…

ಸ್ಪೀಡ್ ಕ್ರೇಜ್ , ಪ್ರಾಣಕ್ಕೆ ಕುತ್ತು ತರದಿರಲಿ..
ಹೆಚ್ಚುತ್ತಿರುವ ಅಪಘಾತ ಪ್ರಕರಣ..
ಒಂದೇ ವಾರದಲ್ಲಿ ೧೦ ಕ್ಕೂ ಅಧಿಕ ಸಾವು..

ಸಾಮಾಜಿಕ ಜಾಲ ತಾಣಗಳಲ್ಲಿ ವೈರಲಾಗುತ್ತಿದೆ ಖ್ಯಾತ ಪತ್ರಕರ್ತರಾದ ಸಿಶೇ ಕಜೆಮಾರ್‌ರವರ ಎಚ್ಚರಿಕೆಯ ಬರಹ

✍️ಬರಹ: ಸಿಶೇ ಕಜೆಮಾರ್ ಪತ್ರಕರ್ತರು ಪುತ್ತೂರು ಪುತ್ತೂರು: ಪ್ರಾಣವೇ ಹೋದರೆ ಮತ್ತೇನು ಸಾಧಿಸಲಿಕ್ಕಿದೆ. ಜೀವದಲ್ಲಿದ್ದರೆ ತಾನೆ ಹುಚ್ಚು ಸಾಹಸಗಳನ್ನು ಮಾಡಲು ಸಾಧ್ಯ. ಈ ಜೀವವೇ ಹೊರಟು ಹೋದರೆ ಇನ್ನೇನು ಇದೆ. ಅದಕ್ಕಾಗಿಯೇ ಎಲ್ಲಕ್ಕಿಂತ ಅಮೂಲ್ಯವಾದದ್ದು ನಮ್ಮ ಜೀವ. ದೇವರು ಕೊಟ್ಟ ದೇಹವನ್ನು…

ಆಸಿಡ್ ದಾಳಿ ಮೂವರು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರ; ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನೆ

ಕಡಬ: ವಿದ್ಯಾರ್ಥಿನಿಗಳ ಮೇಲೆ ಆಸಿಡ್ ದಾಳಿ ನಡೆಸಿ ಮೂವರು ವಿದ್ಯಾರ್ಥಿನಿಯರು ಗಂಭೀರ ಗಾಯಗೊಂಡ ಘಟನೆ ಇದೀಗ ಕಡಬ ಪದವಿ ಪೂರ್ವ ಕಾಲೇಜು ವಠಾರದಲ್ಲಿ ನಡೆದಿದೆ. ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರದ ವಠಾರಕ್ಕೆ ನುಗ್ಗಿದ ಅಪರಿಚಿತ ಮುಸುಕುದಾರಿ ವ್ಯಕ್ತಿ ಅಸಿಡ್ ದಾಳಿ ನಡೆಸಿದ್ದು…

ಉಪ್ಪಿನಂಗಡಿ: ಕೆಲಸ ನಡೆಯುತ್ತಿದ್ದ ತನ್ನ ಮನೆಯ ಟೆರೇಸ್ ಮೇಲಿನಿಂದ ಬಿದ್ದು ಯುವಕ ಮೃತ್ಯು..!!

ಒಂದೇ ವಾರದ ನಡುವಿನಲ್ಲಿ ಒಂದೇ ಏರಿಯಾದಲ್ಲಿ ಅಚ್ಚರಿಯ ಮೂರು ಮರಣ: ಕಣ್ಣೀರಲ್ಲಿ ಮುಳುಗಿದ ಕರುವೇಲು..!!

ಉಪ್ಪಿನಂಗಡಿ: ಕೆಲಸ ನಡೆಯುತ್ತಿದ್ದ ತನ್ನ ಮನೆಯ ಟೆರೇಸ್ ಮೇಲಿನಿಂದ ಬಿದ್ದು ಯುವಕ ಮೃತ್ಯು..!! ಒಂದೇ ವಾರದ ನಡುವಿನಲ್ಲಿ ಒಂದೇ ಏರಿಯಾದಲ್ಲಿ ಅಚ್ಚರಿಯ ಮೂರು ಮರಣ: ಕಣ್ಣೀರಲ್ಲಿ ಮುಳುಗಿದ ಕರುವೇಲು..!! ಉಪ್ಪಿನಂಗಡಿ: ತನ್ನ ಹೊಸ ಮನೆಯ ಟೆರಸ್ಸಿನ ಮೇಲೆ ನೀರು ಹಾಕುತ್ತಿದ್ದ ವೇಳೆ…

ವಿಟ್ಲ: ದಂಪತಿಗಳ ಮೇಲೆ ಹಲ್ಲೆ ನಡೆಸಿದ ಚರ್ಚಿನ ಧರ್ಮಗುರು; ವೀಡಿಯೋ ವೈರಲ್

ಮಂಗಳೂರು: ಚರ್ಚ್ ಧರ್ಮಗುರುವೊಬ್ಬರು ಹಾಡುಹಗಲೇ ವೃದ್ಧ ದಂಪತಿಯ ಮೇಲೆ ಹಲ್ಲೆ ಮಾಡಿರುವ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪುಣಚ ಗ್ರಾಮದ ಪರಿಯಾಲ್ತಡ್ಕ ಎಂಬಲ್ಲಿ ನಡೆದಿದೆ. ದಂಪತಿಗಳಿಗೆ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗುತ್ತಿದೆ. ಮನೆಲ ಚರ್ಚ್…

ಬೆಂಗಳೂರು: ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣ ಸಿಬಿಐಗೆ ವರ್ಗಾವಣೆ; ಚುರುಕುಗೊಂಡ ತನಿಖೆ

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಆದೇಶ ಹೊರಡಿಸಿದ್ದಾರೆ. ಹೆಚ್ ಎಎಲ್ ಪೊಲೀಸ್ ಠಾಣೆಯಲ್ಲಿ ಬಾಂಬ್ ಸ್ಫೋಟದ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದರ…

ಸೂರ್ಯ ಯುವಕ ಮಂಡಲ ರಿ ಇಡಬೆಟ್ಟು ಹಾಗೂ ಜೈ ಭಾರತ್ ಅಮ್ಮುಂಜೆ ಇದರ ಆಶ್ರಯದಲ್ಲಿ ಹೊನಲು ಬೆಳಕಿನ ಆಹ್ವಾನಿತ ತಂಡಗಳ ಲೀಗ್ ಮಾದರಿಯ ಪ್ಲಾಸ್ಟಿಕ್ ಬಾಲ್ ಕ್ರಿಕೆಟ್ ಪಂದ್ಯಾಟ

18 ತಂಡಗಳ ಪಂದ್ಯಾಕೂಟ; ಇತಿಹಾಸ ಪುಟಕ್ಕೆ ಸಾಕ್ಷಿಯಾಗಲಿರುವ ಇಡಬೆಟ್ಟು ಮೈದಾನ

ಪ್ಲಾಸ್ಟಿಕ್ ಬಾಲಿನಲ್ಲಿ ನಡೆಯುವ ಲೀಗ್ ಮಾದರಿಯ ರೋಮಾಂಚನಕಾರಿ ಪಂದ್ಯಾಕೂಟವನ್ನು ವೀಕ್ಷಿಸಲು ಕಾಯುತ್ತಿರುವ ನಾಡ ಜನತೆ

ಪುತ್ತೂರು: ಸೂರ್ಯ ಯುವಕ ಮಂಡಲ ರಿಜಿಸ್ಟರ್ ಇಡಬೆಟ್ಟು ಹಾಗೂ ಜೈ ಭಾರತ್ ಅಮ್ಮುಂಜೆ ಕುರಿಯ ಇದರ ಆಶ್ರಯದಲ್ಲಿ ಹೊನಲು ಬೆಳಕಿನ ಆಹ್ವಾನಿತ ತಂಡಗಳ ಪ್ಲಾಸ್ಟಿಕ್ ಬಾಲ್ ಕ್ರಿಕೆಟ್ ಪಂದ್ಯಾಕೂಟವು ಇನ್ನೇನು ಕೆಲವೇ ಕ್ಷಣಗಳಲ್ಲಿ ನಡೆಯಲಿದೆ. ಈ ಒಂದು ಪಂದ್ಯಾಕೂಟದಲ್ಲಿ 18 ತಂಡಗಳು…

error: Content is protected !!