ಬೆಳ್ತಂಗಡಿ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ; ಅನ್ಸಬ ಕಾಸಿಂ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ
ಬೆಳ್ತಂಗಡಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ವಾಹಾ ಅಖಾಡಮಿ ಕಾಲೇಜು ಕುರ್ಪೇಟಿ ವಿದ್ಯಾರ್ಥಿನಿ ಕಣಿಯೂರಿನ ಅನ್ಸಬ ಕಾಸಿಂ 554(92.5%) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿ ಯಲ್ಲಿ ತೇರ್ಗಡೆ ಗೊಂಡಿದ್ದಾರೆ.ಹಳ್ಳಿಯ ವಿದ್ಯಾರ್ಥಿನಿಯ ಸಾಧನೆಗೆ ಇಡೀ ಊರೇ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇವಳು ಬೆಳ್ತಂಗಡಿ ತಾಲೂಕಿನ ಕಣಿಯೂರು…