ಪುತ್ತೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ; ಆಯಿಷತ್ ಶೌಶನ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ
ಮುಂದಕ್ಕೆ ಡಾಕ್ಟರ್ ಆಗುವ ಕಣಸು ಹೊತ್ತಿರುವ ಹಳ್ಳಿ ಹುಡುಗಿ
ಪುತ್ತೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಸಂತಫಿಲೋಮಿನ ಪಿಯು ಕಾಲೇಜು ಪುತ್ತೂರಿನ ವಿದ್ಯಾರ್ಥಿನಿಯಾಗಿರುವ ಆಯಿಶತುಲ್ ಶೌಶಾನ ಬಿಟಿ.ಯಸ್ 559(94%) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಗೊಂಡಿದ್ದಾರೆ. ಹಳ್ಳಿಯ ವಿದ್ಯಾರ್ಥಿನಿಯ ಸಾಧನೆಗೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದು ಮುಂದಕ್ಕೆ MBBS ಮಾಡಿ ಡಾಕ್ಟರ್ ಆಗುವ…