ಪುತ್ತೂರು: ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಸಮಾಜ ಸೇವಕ ಖಾಲಿದ್ ಕಬಕ
ಸಾಮಾಜಿಕ ಜಾಲತಾಣಗಳಲ್ಲಿ ಹಿತೈಷಿಗಳ ಬಳಗವನ್ನೇ ಸೃಷ್ಟಿಸಿ ತರಂಗವಾಗಿದ್ದ ಕಬಕದ ಯುವಕ
ಪುತ್ತೂರು: ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಸಾಮಾಜಿಕ ಸೇವೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಯುವ ಉದ್ಯಮಿ ಖಾಲಿದ್ ಕಬಕ ರವರು ಇಂದು ಕಲ್ಲಂದಡ್ಕ ನಿವಾಸಿ ಅಬ್ಬಾಸ್ ರವರ ಪುತ್ರಿ ಆಫೀಯಾ ರವರನ್ನು ಇಂದು ಸಂಜೆ 7ಕ್ಕೆ ವರಿಸುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ.…