dtvkannada

Month: January 2025

ಉಪ್ಪಿನಂಗಡಿ: ಬಸ್ಸು ನಿಲ್ದಾಣದಲ್ಲಿ ಚಿನ್ನ ಕಳವು ಆರೋಪ; ಕುಖ್ಯಾತ ಕಳ್ಳಿಯ ಬಂಧನ

ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಆರೋಪಿಯ ಹೆಡೆ ಮುರಿ ಕಟ್ಟಿದ ಉಪ್ಪಿನಂಗಡಿ ಪೊಲೀಸರು

ಉಪ್ಪಿನಂಗಡಿ: ಬಸ್ಸು ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯೋರ್ವರ ಬ್ಯಾಗ್ ನಿಂದ 114 ಗ್ರಾಂ ಚಿನ್ನ ಎಗರಿಸಿದ ಆರೋಪದಲ್ಲಿ ಮಹಿಳೆಯೋರ್ವರನ್ನು ಬಂದಿಸಿದ ಘಟನೆ ನಿನ್ನೆ ಉಪ್ಪಿನಂಗಡಿಯಲ್ಲಿ ಸಂಭವಿಸಿದೆ.ಬಂಧಿತ ಆರೋಪಿಯನ್ನು ಪಾಂಡವಾರಕಲ್ಲು ಕೋಮಿನಡ್ಕ ನಿವಾಸಿ ನಸೀಮಾ(31) ಎಂದು ಗುರುತಿಸಲಾಗಿದೆ. ಕಡಬ ತಾಲೂಕಿನ ನೆಕ್ಕಿತ್ತಡ್ಕ ನಿವಾಸಿ ಮುಸ್ತಫಾ…

ಪುತ್ತೂರು: ಇತಿಹಾಸ ಪ್ರಸಿದ್ಧ ಕರವಡ್ತ ವಲಿಯುಲ್ಲಾಹಿರವರ ಪುತ್ತೂರು ಉರೂಸ್‌ಗೆ ಇಂದು ಚಾಲನೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಕರವಡ್ತ ಮಖಾಮ್ ಉರೂಸ್ ಇಂದಿನಿಂದ ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ. ಹಲವಾರು ರೋಗ ರುಜಿನಗಳಿಗೆ ಕಷ್ಟ ನಷ್ಟಗಳಿಗೆ ಅಶಕ್ತರ ಆಶಾಕೇಂದ್ರವಾದ  ಬದ್ರಿಯಾ ಜುಮಾ ಮಸೀದಿ ಪುತ್ತೂರಿನಲ್ಲಿ ಅಂತ್ಯ ವಿಶ್ರಾಂತಿಗೊಳ್ಳುತ್ತಿರುವ ಕರವಡ್ತ ವಲಿಯುಲ್ಲಾಹಿ ರವರ ಪುತ್ತೂರು…

ಕರ್ನಾಟಕದಲ್ಲಿ ಮತ್ತೆ ತಲೆ ಎತ್ತಿದ ಕರೋನ ತರಹದ ಮತ್ತೊಂದು ಸೊಂಕು; ರಾಜ್ಯದಲ್ಲಿ ಎರಡು ಹೆಚ್ಎಂಪಿವಿ ವೈರಸ್ ಕೇಸ್ ಪತ್ತೆ

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಾ..!!??*

ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ಕೊಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ

ಕರ್ನಾಟಕ: ಕರೋನ ತರಹದ ಮತ್ತೊಂದು ಸೊಂಕು ಚೀನಾದಲ್ಲಿ ಪಯತ್ತೆಯಾಗಿದ್ದು ಇದೀಗ ನಮ್ಮ ರಾಜ್ಯದಲ್ಲಿ ಹೆಚ್ಎಂಪಿವಿ ವೈರಸ್ ನ ಎರಡು ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸೋಂಕು ಹರಡದಂತೆ ಸರಕಾರ ಸೂಕ್ತ ಮುಂಜಾಗ್ರತ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರವರು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತ…

You missed

error: Content is protected !!