ಪುತ್ತೂರು: ಮುಂಡೂರಿನ ಜಯಶ್ರೀ ಕೊಲೆಗೆ ಎಸ್‌ಡಿಪಿಐ ಸಂತಾಪ ಮತ್ತು ಕೊಲೆಗಡುಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
ಪುತ್ತೂರು: ಮುಂಡೂರಿನ ಜಯಶ್ರೀ ಎಂಬ ಯುವತಿಯನ್ನು ಕೊಲೆ ನಡೆಸಿದ ಘಟನೆಗೆ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಬ್ದುಲ್ ರಹೀಮ್ ಪುತ್ತೂರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ ಹಾಗು ಕೊಲೆಗಡುಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ…