ತಾಯಿಯ ಸಮಾಧಿಗೆ ಕಿಂಡಿ ಮಾಡಿ, ಅಮ್ಮ ಅಮ್ಮಾ ಎಂದು ಇಣುಕಿ ನೋಡಿದ ಕಂದಮ್ಮ; ಹೃದಯ ಕಲಕುವ ವಿಡಿಯೋ
ಅಮ್ಮನಿಗಾಗಿ ಪರಿತಪಿಸುತ್ತಿರುವ ಮಗು ಮಾಡಿದ್ದೇನು? ತಾಯಿಯ ಸಮಾಧಿಯಲ್ಲಿ ಈ ಮಗು ಮಾಡಿದ್ದನ್ನು ನೋಡಿದರೆ ಕಣ್ಣೀರು ನಿಲ್ಲುವುದಿಲ್ಲ.. ಹೃದಯ ಕಲಕುವ ವಿಡಿಯೋ ನೀವೂ ನೋಡಿ ‘ತಾಯಿ’ ಸೃಷ್ಟಿಯ ಸಾಕಾರ ರೂಪ. ತಾಯಿ ಮಕ್ಕಳನ್ನು ಮಾತ್ರ ರಕ್ಷಿಸುವುದಿಲ್ಲ. ಮಕ್ಕಳ ಸುಖವೇ ತನ್ನ ಸುಖ ಎಂದುಕೊಳ್ಳುತ್ತಾಳೆ.…