ಮಲಪ್ಪುರಂ: ಬೈಕ್ ಗೆ ಬಸ್ಸು ಢಿಕ್ಕಿ; ಇಬ್ಬರು ದರ್ಸ್ ವಿದ್ಯಾರ್ಥಿಗಳು ಮೃತ್ಯು
ಮಲಪ್ಪುರಂ: ಬೈಕ್ ಬಸ್ಸಿಗೆ ಡಿಕ್ಕಿ ಹೊಡೆದು ವಿದ್ಯಾರ್ಥಿಗಳಿಬ್ಬರು ಮೃತಪಟ್ಟ ಘಟನೆ ಕೇರಳದ ಮಲಪ್ಪುರಂ ಎಂಬಲ್ಲಿ ಸಂಭವಿಸಿದೆ. ಮೃತ ವಿದ್ಯಾರ್ಥಿಗಳನ್ನು ಮುಹಮ್ಮದ್ ಅಮೀನ್ (20) ಹಾಗೂ ಮುಹಮ್ಮದ್ ಹಿಸಾನ್(17) ಎಂದು ತಿಳಿದು ಬಂದಿದೆ. ಗೆಳೆಯರಿಬ್ಬರು ಸಂಚರಿಸುತ್ತಿದ್ದ ಬೈಕ್ ಗೆ ಬಸ್ಸು ಢಿಕ್ಕಿ ಹೊಡೆದಿದ್ದು…