ವಿಟ್ಲ: ರಿಂಗ್ ಹಾಕಲು ಬಾವಿಗಿಳಿದಿದ್ದ ಇಬ್ಬರು ಉಸಿರುಗಟ್ಟಿ ಮೃತ್ಯು.
ವಿಟ್ಲ:ರಿಂಗ್ ಹಾಕಲು ಬಾವಿಗೆ ಇಳಿದಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ವಿಟ್ಲ ಸಮೀಪದ ಕೇಪುಲು ಎಂಬಲ್ಲಿ ಇದೀಗ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳನ್ನು ಕುಕ್ಕಿಲ ನಿವಾಸಿ ಇಬ್ಬು ಯಾನೆ ಇಬ್ರಾಹಿಂ (42) ಮತ್ತು ಅವರ ಜೊತೆ ಕೆಲಸ ಮಾಡುತ್ತಿದ್ದ ಇನೋಳಿ ನಿವಾಸಿ…