ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಫಿಕ್ಸ್; ಮುಖ್ಯಮಂತ್ರಿ ಪಟ್ಟದಲ್ಲಿ ಯಾವುದೇ ಚರ್ಚೆ ಮತ್ತು ಬದಲಾವಣೆಗಳಿಲ್ಲ
ಪಕ್ಷದ ಆಂತರಿಕ ವಿಚಾರಗಳು, ಜನರಿಗೆ ಕೊಟ್ಟ ಗ್ಯಾರೆಂಟಿ ಕಾರ್ಡ್‌ಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಹೊರತು ನಾಯಕತ್ವಕ್ಕಾಗಿ ಅಲ್ಲ- ಡಿಕೆಶಿ ಸ್ಪಷ್ಟನೆ.!?
ಕರ್ನಾಟಕ: ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ಮುಖ್ಯಮಂತ್ರಿ ಯಾರೆಂದು ಅಂತಿಮವಾಗಿಲ್ಲ ಅವರವರ ಒಳಗೆ ಜಗಳನಡೆಯುತ್ತಿದೆ,ಪೈಪೋಟಿಯಲ್ಲಿದೆ ಕಾಂಗ್ರೆಸ್ ಪಕ್ಷ ಇಬ್ಭಾಗವಾಗಲಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಬರಹಗಳು ಪೊಷ್ಟರ್‌ಗಳು ವೈರಲಾಗುತ್ತಿದೆ. ಇಬ್ಬರೂ ನಾಯಕರು ಅರಿಯದ ವಿಚಾರ,ಮಾತನಾಡಿದ ವಿಚಾರಗಳನ್ನು ತಿರುಚಿಕೊಂಡು ಪ್ರಚಾರಪಡಿಸಿ ಜನರ ದಾರಿ ತಪ್ಪಿಸುತ್ತಿದ್ದ…