';
}
else
{
echo "Sorry! You are Blocked from seeing the Ads";
}
?>
ಉಡುಪಿ: ರಾಜ್ಯ ಸರಕಾರ ಮಧ್ಯಕ್ಕೆ ಬೆಲೆ ಏರಿಕೆ ಮಾಡಿದ ಬೆನ್ನಲ್ಲೇ ಉಡುಪಿಯಲ್ಲಿ ಮಧ್ಯ ಪ್ರಿಯರು ವಿಶಿಷ್ಟ ಪ್ರತಿಭಟನೆ ಮಾಡುವ ಮೂಲಕ ಸರಕಾರಕ್ಕೆ ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ನಿತ್ಯಾನಂದ ಬಳಕಾಡು ನೇತೃತ್ವದಲ್ಲಿ ನಡೆದ ಕುಡುಕರ ಪ್ರತಿಭಟನೆಯಲ್ಲಿ ಕುಡುಕರಿಗೆ ಹೂ ಮಾಲೆ ಮತ್ತು ಆರತಿ ಎತ್ತಿ ಸನ್ಮಾನ ಮಾಡಲಾಯಿತು. ತದನಂತರ ಮಾಧ್ಯಮದೊಂದಿಗೆ ಮಾತನಾಡಿದ ಬಳಕಾಡು ಕಾಂಗ್ರೆಸ್ ಸರಕಾರ ಮಧ್ಯಕ್ಕೆ ಬಜೆಟ್ ನಲ್ಲಿ ಬೆಲೆ ಏರಿಕೆ ಮಾಡಿ ಕುಡುಕರಿಗೆ ಅನ್ಯಾಯ ಮಾಡಿದೆ.ತಕ್ಷಣವೇ ಸರಕಾರ ಮಧ್ಯ ಪ್ರಿಯರಿಗೆ ಉಚಿತ ಮಧ್ಯ ನೀಡಬೇಕು ಅದು ಸಾಧ್ಯವಿಲ್ಲದಿದ್ದರೆ ಬೆಳಿಗ್ಗೆ ಮತ್ತು ಸಂಜೆ 90 90 ಉಚಿತವಾಗಿ ನೀಡಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು.
ನಮ್ಮ ತೆರಿಗೆ ಹಣದಿಂದ ಸರಕಾರ ಇಲ್ಲಿ ಉಚಿತ ಬಾಗ್ಯ ನೀಡುವುದು ಬೇಡ ಮಧ್ಯವನ್ನು ಉಚಿತವಾಗಿ ನೀಡಲಿ ಸರಕಾರದ ಎಲ್ಲಾ ಉಚಿತ ಬಾಗ್ಯಗಳನ್ನು ನಾವೇ ನಮ್ಮ ಮನೆಯವರಿಗೆ ಉಚಿತವಾಗಿ ನೀಡುತ್ತೇವೆ ಎಂದು ಅವರು ಹೇಳಿದರು.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>