';
}
else
{
echo "Sorry! You are Blocked from seeing the Ads";
}
?>
ದಕ್ಷಿಣ ಕನ್ನಡ: ಲಾರಿ ಚಾಲಕ ಮಾಲಕರ ಸಂಘವಾದ ಸ್ನೇಹ ಜೀವಿ ಟ್ರೇಡ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲೆ ನೂತನ ಕಮಿಟಿಯು ಅಸ್ತಿತ್ವಕ್ಕೆ ಬಂದಿದ್ದು ಇದರ ನೂತನ ಅಧ್ಯಕ್ಷರಾಗಿ ರಾಜೇಶ್ ಬರೆಯವರು ಆಯ್ಕೆಯಾಗಿದ್ದಾರೆ.
ನೂತನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ರಾಜೇಶ್ ಬರೆ, ಉಪಾಧ್ಯಕ್ಷರಾಗಿ ಝುಬೈರ್,ಸ್ಟೀವನ್, ಚಂದ್ರಹಾಸ್ , ಪ್ರ.ಕಾರ್ಯದರ್ಶಿಯಾಗಿ ಸಮೀರ್ ಪರ್ಲಿಯ, ಕೋಶಾಧಿಕಾರಿಯಾಗಿ ಜಾಬಿರ್ ಆಯ್ಕೆ ಮಾಡಲಾಯಿತು.
ಜಿಲ್ಲಾ ಕಾನೂನು ಸಲಹೆ ಗಾರರು (ವಕೀಲರು) ಉಷಾ N.G,ಜಿಲ್ಲಾ ಸಹಾಯ ಕಾರ್ಯದರ್ಶಿ ಇಮ್ರಾನ್ , ಜಿಲ್ಲಾ ಗೌರವ ಅಧ್ಯಕ್ಷರಾಗಿ ಸಾಜೀದ್ IG ಆಯ್ಕೆ ಮಾಡಲಾಯಿತು ಎಂದು ತಿಳಿದು ಬಂದಿದೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>