ಮಂಗಳೂರು: ಅಂತರಾಷ್ಟ್ರೀಯ ಮಟ್ಟದಲ್ಲಿ ಜನಮನ್ನಣೆ ಗಳಿಸಿದ, ಜಿಲ್ಲೆಯ ವಿಶ್ವಾಸಾರ್ಹ ಸಂಸ್ಥೆಯಾದ ವಿಷನ್ ಇಂಡಿಯಾ ಸೇವಿಂಗ್ ಸ್ಕೀಂ ಕಂಪೆನಿ, ದುಬೈ ಇಂಟರ್ನ್ಯಾಷನಲ್ ಬ್ಯುಸಿನೆಸ್ ಸಮ್ಮಿಟ್ & ಅವಾರ್ಡ್ಸ್ ನ 2023 ರ “ಬೆಸ್ಟ್ ಇನ್ವೆಸ್ಟ್ಮೆಂಟ್ ಕಂಪನಿ ಆಫ್ ದ ಇಯರ್” ಪ್ರಶಸ್ತಿಗೆ ಆಯ್ಕೆಯಾಗಿದೆ.
ಅ.29 ರಂದು ದುಬೈ ಮಾಲ್’ನಲ್ಲಿ ನಡೆಯುವ ಇಂಟರ್ನ್ಯಾಷನಲ್ ಬ್ಯುಸಿನೆಸ್ ಸಮ್ಮಿಟ್ & ಅವಾರ್ಡ್ಸ್ ನ ಕಾರ್ಯಕ್ರಮದಲ್ಲಿ ಸಂಸ್ಥೆಯ CEO ಸಿರಾಜ್ ಎರ್ಮಾಳ್ ರವರು ಆ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ವಿಷನ್ ಇಂಡಿಯಾ ಸಂಸ್ಥೆಯು ಈಗಾಗಲೇ ತನ್ನ ಅದೃಷ್ಟ ಲಕ್ಕೀ ಸ್ಕೀಮ್ ಯೋಜನೆಯಿಂದ ಇಡೀ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದು ಯಶಸ್ವಿಯಾಗಿ ಎರಡು ತಿಂಗಳ ಡ್ರಾ ಪೂರ್ಣಗೊಳಿಸಿದೆ. ಸಂಸ್ಥೆಯ ಮೂರನೇ ತಿಂಗಳ ಡ್ರಾ ನವೆಂಬರ್ 10ಕ್ಕೆ ನಡೆಯಲಿದೆ.
ದುಬೈ ಇಂಟರ್ನ್ಯಾಷನಲ್ ಬ್ಯುಸಿನೆಸ್ ಸಮ್ಮಿಟ್ & ಅವಾರ್ಡ್ಸ್ 2023 ಕಾರ್ಯಕ್ರಮ ಇದೇ ಬರುವ ಅಕ್ಟೋಬರ್ 29 ರಂದು ದುಬೈ ಮಾಲ್ ಬುರ್ಜ್ ಖಲೀಫಾದಲ್ಲಿ ನಡೆಯಲಿದ್ದು ವಿಷನ್ ಇಂಡಿಯಾ ಸಂಸ್ಥೆಯ CEO ಹಾಗೂ M D ಆಗಿರುವ ಸಿರಾಜ್ ಎರ್ಮಾಳ್ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಏನಿದು ವಿಷನ್ ಇಂಡಿಯಾ?
ವಿಷನ್ ಇಂಡಿಯಾ ಎಂಬುವುದು ಉಳಿತಾಯ ಯೋಜನೆಯಾಗಿದ್ದು, ತಿಂಗಳಿಗೆ ಒಂದು ಸಾವಿರ ರೂಪಾಯಿ ಉಳಿತಾಯ ಮಾಡಿದರೆ, 6 ಸುಸಜ್ಜಿತ ಮನೆ, 2 ಕಾರು, 16 ಟೂ ವಿಲರ್ಸ್ ಬೈಕ್, ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ 20 ಲಕ್ಷದ ವರೆಗೆ ನಗದು ಬಹುಮಾನ ಲಕ್ಕೀ ಡ್ರಾ ಮೂಲಕ ಸಿಗಲಿದೆ. ಒಮ್ಮೆ ಡ್ರಾ ಆದ ಸದಸ್ಯರು ಮತ್ತೆ ಹಣ ಕಟ್ಟಬೇಕಾಗಿಲ್ಲ. ಹಾಗೆಯೇ 20 ತಿಂಗಳು ಹಣ ಕಟ್ಟಿ, ಯಾವುದೇ ಡ್ರಾ ಆಗದ ಸದಸ್ಯರಿಗೆ ಅವರು ಕಟ್ಟಿದ ಒಟ್ಟು ಮೊತ್ತದ ಹಣಕ್ಕೆ ತಕ್ಕುದಾದ ಬಹುಮಾನಗಳು ಸಿಗಲಿದೆ
Your Saving Plan Towards Better Life ಅನ್ನುವ ಉದ್ದೇಶದಂತೆ, ವಿಷನ್ ಇಂಡಿಯಾ ಸಂಸ್ಥೆಯು ಬಡವರ ಪಾಲಿಗೆ ಬೆಳಕಾಗುವ ವಿಭಿನ್ನ, ವಿಶಿಷ್ಟ ಯೋಜನೆಯಾಗಿದೆ. ಅದೃಷ್ಟ ವ್ಯಕ್ತಿಗಳಿಗೆ ಮನೆ, ಕಾರು, ಬೈಕ್, ಆಕ್ಟೀವಾ, ಚಿನ್ನ, ನಗದು ಹೀಗೆ ಲಕ್ಷಾಂತರ ಮೌಲ್ಯದ ಬಹುಮಾನಗಳು ದೊರಕಲಿದ್ದು, ಯಾವುದೇ ಬಹುಮಾನ ವಿಜೇತರಾಗದ ಸದಸ್ಯರಿಗೆ ಅಂತಿಮವಾಗಿ ಅವರು ಕಟ್ಟಿದ ಹಣಕ್ಕೆ ಹೊಂದುವ, ಯಾವುದೇ ನಷ್ಟವಾಗದ ರೀತಿಯಲ್ಲಿ 11 ವಿವಿಧ ರೀತಿಯ ಬಹುಮಾನಗಳು ಸಿಗಲಿದೆ.
ಹೆಚ್ಚಿನ ಮಾಹಿತಿಗಾಗಿ:- 9591366216, 9986466324, 9731851135