';
}
else
{
echo "Sorry! You are Blocked from seeing the Ads";
}
?>
ಚೆನ್ನೈ: ಚೆಪಾಕ್ ಸ್ಟೇಡಿಯಂನಲ್ಲಿ ರೋಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ ನ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 6 ವಿಕೆಟ್ ಗಳ ಭರ್ಜರಿ ಜಯಭೇರಿಸುವ ಮೂಲಕ ತನ್ನ ವಿಜಯದ ಖಾತೆಯನ್ನು ತೆರೆದುಕೊಂಡಿತು.
ವಿಜಯದ ಓಟಬೆಂಗಳೂರು ತಂಡ ಕೊಟ್ಟ ಟಾರ್ಗೆಟ್ ಅಭಿಮಾನಿ ಬಳಗ
ಮೊದಲು ಬ್ಯಾಟಿಂಗ್ ನಡೆಸಿದ RCB ತಂಡವು ನೀಡಿದ 174 ರನ್ ಗಳ ಗುರಿ ಬೆನ್ನತ್ತಿದ CSK ತಂಡವು 4 ವಿಕೆಟ್ ಕಳೆದುಕೊಂಡು 19 ಓವರ್‌ಗಳಲ್ಲಿ 176 ರನ್ ಗಳಿಸಿ ವಿಜಯ ಸಾಧಿಸಿತು.ಬ್ಯಾಟಿಂಗ್ ನಲ್ಲಿ ರವಿಂದ್ರ ಜಡೇಜಾ ಹಾಗೂ ದುಬೆ ಯಾವುದೇ ಮನಮೋಹಕ ಆಟಕ್ಕೆ ಆರ್‌ಸಿಬಿ ಸೊಲೊಪ್ಪಿಕೊಂಡಿತು.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>