';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಸ್ನೇಹವೆಂಬುದು ಶುಭ್ರವಾದ ನೀಲಿ ಅಗಸದಂತೆ ಹರಿಯುವ ತಿಳಿ ನೀರಿನ ಕಲರವದಂತೆ ಇಲ್ಲಿ ಕೊಂಕು ಬಿಂಕಗಳಿಲ್ಲ .ಜಾತಿ ಮತಗಳಿಲ್ಲ ನಾನು ತಾನು ಎಂಬುವುದಿಲ್ಲ .
ನವ ಚೇತನ ನಿತ್ಯ ನೂತನ ಅನುದಿನ ವಸಂತಮಯ ಈ ಗೆಳೆತನ ಈ ಸ್ನೇಹಕ್ಕೆ ಎಲ್ಲೇ ಇಲ್ಲ ಎರಡು ಜೀವಗಳ ಆತ್ಮ ಸಂಬಂಧವಿದು
ಎಲ್ಲೋ ಇರುವ ಒಂದು ಜೀವ ಇನ್ನೆಲ್ಲೋ ಇರುವ ಇನ್ನೊಂದು ಜೀವದ ನಡುವೆ ಬೆಸೆಯುವ ಆತ್ಮ ಸಂಯಮವಿದು ಸುವರ್ಣ ಸೇತುವೆಯಿದು.
ನೋವು ನಲಿವಿಗೂ ಸ್ಪಂದಿಸುತ ದಿಕ್ಕು ತಪ್ಪಿದಾಗ ದಾರಿ ತೋರುತ ನಿನ್ನ ಏಳಿಗೆಯೇ ನನ್ನ ಏಳಿಗೆ ಎಂಬುದೇ ನಿಜವಾದ ಸ್ನೇಹ ಈ ಸ್ನೇಹ ಅಮೃತ ಜಲದಂತೆ ಸದಾ ಜೀವಂತಧಾರೆ.
✍🏻 ರಹೀಮ್ ಫರಂಗಿಪೇಟೆ