';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಬೆಳ್ತಂಗಡಿ: 25 ಸಬ್ ಇನ್ಸ್ಪೆಕ್ಟರ್, 4 ಇನ್ಸ್ಪೆಕ್ಟರ್, ಒಂದು ಡಿವೈಎಸ್ಪಿ, ನೂರಾರು ಪೊಲೀಸರಿದ್ದರೂ, ಬಿಜೆಪಿ ಕಾರ್ಯಕರ್ತರ ಆಕ್ರೋಶದ ಎದುರು ಶಾಸಕರನ್ನು ಬಂಧಿಸಲಾಗದೆ ಪೊಲೀಸರು ವಾಪಸಾಗಿದ್ದಾರೆ.
ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರಕಾರಕ್ಕೆ ದಿಕ್ಕಾರ ಕೂಗುತ್ತಲೇ ಬೆಳಗ್ಗೆಯಿಂದ ಪ್ರತಿಭಟನೆ ನಡೆಸಿದ್ದರು, ಆದರೂ ಪೊಲೀಸ್ ಪಡೆ ಭಾರಿ ಸಂಖ್ಯೆಯಲ್ಲಿ ಸೇರಿ ಪೂಂಜಾ ಬಂಧನಕ್ಕೆ ಮುಂದಾಗಿತ್ತು. ಇದೀಗ ಕಾರ್ಯಕರ್ತರ ಆಕ್ರೋಶದ ಮುಂದೆ ಪೂಂಜಾರನ್ನು ಬಂಧಿಸದೇ ನೋಟಿಸ್ ನೀಡಿ ಪೊಲೀಸರು ವಾಪಾಸಾಗಿದ್ದರೆ ಎನ್ನುವ ಮಾಹಿತಿ ಲಭಿಸಿದೆ.