dtvkannada

'; } else { echo "Sorry! You are Blocked from seeing the Ads"; } ?>

ಉಪ್ಪಿನಂಗಡಿ: ಪೆರಿಯಡ್ಕದಿಂದ ಕಾಲ್ನಡಿಗೆ ಮೂಲಕ ಬರೊಬ್ಬರಿ 8130 ಕಿಮೀ ನಡೆದುಕೊಂಡು ಹೋಗಿ ಹಜ್ ಕರ್ಮ ನಿರ್ವಹಿಸಿ ಇದೀಗ ಹುಟ್ಟೂರಿನತ್ತ ಬರುತ್ತಿರುವ ನೌಶಾದ್ ರವರು ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದ್ದು ಅದ್ದೂರಿ ಸ್ವಾಗತದೊಂದಿಗೆ ನೆರೆದಿದ್ದ ನಾಗರಿಕರು ಬರ ಮಾಡಿಕೊಂಡಿದ್ದಾರೆ.

'; } else { echo "Sorry! You are Blocked from seeing the Ads"; } ?>

ಈ ಸಂದರ್ಭದಲ್ಲಿ ಪೆರಿಯಡ್ಕ ಜುಮಾ ಮಸಿದೀಯ ಆಡಳಿತ ಕಮಿಟಿ ಹಾಗೂ ಊರವರು ಕುಟುಂಬಸ್ಥರು ಗೆಳೆಯರ ಬಳಗ ಉಪಸ್ಥಿತರಿದ್ದರು.

ವಿಮಾನ ನಿಲ್ದಾಣದಿಂದ ನೇರವಾಗಿ ತಾಯ್ನಾಡಿಗೆ ಹೊರಡಲಿರುವ ನೌಶದ್‌ರವರಿಗೆ ದಾರಿ ಮಧ್ಯೆ ಹಲವು ಕಡೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿದು ಬಂದಿದೆ.

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!