dtvkannada

ಮಾವುತಾನೊಬ್ಬ ತನ್ನ ಆನೆಯ ಜೊತೆ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಗಜೇಂದ್ರನು ಮಾವುತನನ್ನು ನೆಲಕ್ಕೆ ಬಡಿದು, ಕಾಲಿನಲ್ಲಿ ಜಜ್ಜಿ ನೆಲಸಮಗೊಳಿಸಿದ ಘಟನೆ ನಡೆದಿದೆ.

ಮೈ ಜುಂ ಅನ್ನಿಸುವ ವೀಡಿಯೋ ನೋಡಿ

ಈ ಘಟನೆ ನಡೆದ ಸ್ಥಳ ಇನ್ನು ತಿಳಿದು ಬಂದಿಲ್ಲ ಮಾವುತನು ಆನೆಯನ್ನು ಒಂದು ಬದಿಗೆ ಸರಿಸಿ ಅದರ ಕಾಲುಗಳನ್ನು ಸರಿಪಡಿಸುತ್ತದ್ದ ಸಂದರ್ಭ ಸೊಂಡಿಲಿನ ಅಡಿಯಲ್ಲಿದ್ದ ಮಾವುತನನ್ನು ಹಿಡಿದು ನೆಲಕ್ಕೆ ಬಡಿದು ಎರಡು ಕಾಲುಗಳನ್ನು ಎತ್ತಿ ಮಾವುತನ ಮೇಲೆ ನಿಂತು ಪ್ರಾಣವನ್ನು ತೆಗೆದು ಬಿಟ್ಟಿದೆ.

ಗಜೇಂದ್ರನ ಆರ್ಭಟಕ್ಕೆ ಮಾವುತನು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದು ಘಟನೆಯ ಈ ವಿಡಿಯೋ ಕಾಣುವವರ ಮನ ಕಲುಕುವಂತಿದೆ ಹಾಗೂ ಈ ವಿಡಿಯೋ ನೋಡಲು ಅಷ್ಟೇ ಗುಂಡಿಗೆ ಕೂಡ ಬೇಕೆಂದು ನೆಟ್ಟಿಗರು ಕಾಮೆಂಟ್ ಮಾಡ್ತಾ ಇರುವುದು ಕಂಡುಬಂದಿದೆ.

By dtv

Leave a Reply

Your email address will not be published. Required fields are marked *

error: Content is protected !!