dtvkannada

ಅಡೂರು : ಗ್ಯಾಲಕ್ಸಿ ಪವರ್ ಸೊಲ್ಯುಷನ್ PUNCHA.IN ಇನ್ವರ್ಟರ್ ಬ್ಯಾಟರಿ ಮತ್ತು ಗೃಹ ಉಪಯೋಗಿ ವಸ್ತುಗಳ 6ನೇ ಲಕ್ಕಿ ಡ್ರಾವನ್ನು ಅಡೂರು ಶಾಖೆಯಲ್ಲಿ ಸೆಪ್ಟೆಂಬರ್6 ರಂದು ನಡೆಸಲಾಯಿತು.

ಈ ತಿಂಗಳ ಅದೃಷ್ಟವಂತ ವಿಜೇತರಾಗಿ ಕಾರ್ಡ್ ನಂಬ್ರ (1159) ಸತೀಶ್ ಭಂಡಾರಿ ಇವರ ಪಾಲಿಗೆ ಒದಗಿ ಬಂತೆನ್ನಲಾಗಿದೆ.ಸತೀಶ್ ಭಂಡಾರಿ ಎನ್ನುವವರು PUNCHA.IN ಸಂಸ್ಥೆಯು ಈ ವರ್ಷದ ಪ್ರಾಜೆಕ್ಟ್ ಆಗಿ ಕಳೆದ 6 ತಿಂಗಳ ಹಿಂದೆ ಶುರು ಮಾಡಿದ್ದ ಈ ಒಂದು ಸ್ಕೀಂ ನಲ್ಲಿ ಸೇರಿಕೊಂಡಿದ್ದು ಇವರು ಕೇವಲ 9000/- ರೂ ಪಾವತಿಸಿದಾಗ ಅದೃಷ್ಟ ಇವರ ಕಡೆ ವಾಲಿದ್ದು ಬರೋಬ್ಬರಿ 21000/- ರೂಪಾಯಿ ಬೆಲೆಬಾಳುವ ಇನ್ವರ್ಟರ್ ತಮ್ಮದಾಗಿಸಿಕೊಂಡಿದ್ದಾರೆ.

ಲಕ್ಕಿ ಡ್ರಾವನ್ನು ಅಡೂರ್ ಬ್ರಾಂಚಿನಲ್ಲಿ ಮಾಲಕರು ಮತ್ತು ಗ್ರಾಹಕರ ಸಮ್ಮುಖದಲ್ಲಿ ಮಾಡಲಾಯಿತು.

By dtv

Leave a Reply

Your email address will not be published. Required fields are marked *

error: Content is protected !!