';
}
else
{
echo "Sorry! You are Blocked from seeing the Ads";
}
?>
ತ್ತೂರು: ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ಆಟೋ ರಿಕ್ಷಾವೊಂದು ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಮಹಿಳೆ ಮತ್ತು ಮಗು ಇಬ್ಬರು ಸ್ಥಳದಲ್ಲೇ ಮೃತಪಟ್ಟು, ರಿಕ್ಷಾ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ನಿನ್ನೆ ಸಂಭವಿಸಿದೆ.
ಘಟನೆಯಲ್ಲಿ ಮೃತಪಟ್ಟ ಮಹಿಳೆ ಕುಂಬ್ರದ ಘಟ್ಟಮನೆಯ ಜಮೀಳಾ(೪೫) ಹಾಗೂ ಕೂರ್ನಡ್ಕದ ತಮ್ಸಿಬ್ (೫)ಎಂದು ತಿಳಿದು ಬಂದಿದೆ.
';
}
else
{
echo "Sorry! You are Blocked from seeing the Ads";
}
?>
ಪುತ್ತೂರಿನಿಂದ ಕಬಕ ಕಡೆ ಹಾಗೂ ಕಂಬಕದಿಂದ ಪುತ್ತೂರು ಕಡೆಗೆ ಚಲಿಸುತ್ತಿದ್ದ ಬಸ್ಸು ಮತ್ತು ರಿಕ್ಷಾ ನಡುವೆ ಅಪಘಾತ ಸಂಭವಿಸಿದ್ದು ಭೀಕರ ಅಪಘಾತದಲ್ಲಿ ಇಬ್ಬರನ್ನು ಬಲಿಯಾಗಿದ್ದಾರೆನ್ನಲಾಗಿದೆ.
https://youtu.be/I7_OaTa37a0?si=ObwD34wS3LYZ803t
ಪುಟ್ಟ ಬಾಲಕ ಮೃತದೇಹ ನಿನ್ನೆ ರಾತ್ರಿ ೧೨ ಗಂಟೆಗೆ ಕೂರ್ನಡ್ಕದ ಮಸೀದಿಯ ಬಳಿ ಇರುವ ಮನೆಗೆ ತಲುಪಿದ್ದು ಸಾರ್ವಜನಿಕರು ಮನೆ ಮುಂದೆ ಮತ್ತು ಮಸೀದಿಯ ಜಮಾಯಿಸಿರುವ ದೃಶ್ಯವು ಕಂಡು ಬಂದಿದೆ.
';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>