ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ 2 ವರ್ಷಕ್ಕೊಮ್ಮೆ ನಡೆಸುತ್ತಾ ಬರುತ್ತಿರುವ ಸಾಂಸ್ಕೃತಿಕ ಹಾಗೂ ಪ್ರತಿಭಾನ್ವೇಷಣಾ ಕಾರ್ಯಕ್ರಮ ಪ್ರತಿಭೋತ್ಸವ- 21 ಇದರ ಕುಂಬ್ರ ಸೆಕ್ಟರ್ ನಿರ್ವಹಣಾ ಸಮಿತಿಯ ಚೇಯರ್ಮ್ಯಾನ್ ಆಗಿ ಹಾಫಿಝ್ ರಂಶೀದ್ ಸಖಾಫಿ ಆಯ್ಕೆಯಾಗಿದ್ದಾರೆ.
ವೈಸ್ ಚೆಯರ್ಮಾನ್ ಆಗಿ ಇಸಾಕ್ ಮಾಡಾವು, ಜನರಲ್ ಕನ್ವೀನರ್ ಆಗಿ ರಫೀಕ್ ಪರಾಡ್, ವೈಸ್ ಕನ್ವೀನರ್ ಆಗಿ ಆಸಿಪ್ ಚೆನ್ನಾರ್, ಫೈನಾನ್ಸ್ ಸಮಿತಿ ಸದಸ್ಯರಾಗಿ ಇಮ್ರಾನ್ ರೆಂಜಲಾಡಿ, ಹಾರಿಸ್ ಅಡ್ಕ, ಮುಹ್ಸಿನ್ ಕಟ್ಟತ್ತಾರು ಹಾಗೂ ಸೆಕ್ಟರ್ ಅದ್ಯಕ್ಷ ಶಮೀರ್ ಸಖಾಫಿ ರೆಂಜಲಾಡಿ, ಕಾರ್ಯ ದರ್ಶಿ ಇರ್ಶಾದ್ ಗಟ್ಟಮನೆ, ಕೊಶಾದಿಕಾರಿ ಇಲ್ಯಾಸ್ ಕಟ್ಟತ್ತಾರು, ಕ್ಯಾಂಪಸ್ ಕಾರ್ಯದರ್ಶಿ ಅನಸ್ ನೇರೊಲ್ತಡ್ಕ ರವರನ್ನೊಳಗೊಂಡ ಸಮಿತಿಯ ಸದಸ್ಯರಾಗಿ ಅಸ್ಗರ್ ಮೈದಾನಿಮೂಲೆ, ಮುಸ್ತಪಾ ಗಟ್ಟಮನೆ,ಸುಹೈಲ್ ಮಾಡಾವು, ಸಿನಾನ್ ಗಟ್ಟಮನೆ, ಆಬಿದ್ ಕುಂಬ್ರ, ಶಫೀಕ್ ಕೊಳ್ತಿಗೆ ಆಯ್ಕೆ ಗೊಂಡರು.
ಪ್ರತಿಭೋತ್ಸವವು ಅಕ್ಟೋಬರ್ 24 ರಂದು ಮೈದಾನಿಮೊಲೆ ಯಲ್ಲಿ ನಡೆಯಲಿದೆ