ರೆಂಜಲಾಡಿ, ಸೆ.19: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಪೆಡರೇಶನ್ (ರಿ)ರೆಂಜಲಾಡಿ ಶಾಖೆಯ ವತಿಯಿಂದ ಎಸ್ಸೆಸ್ಸೆಪ್ ದ್ವಜದಿನಾಚರಣೆಯನ್ನು ಆಚರಿಸಲಾಯಿತು.ಎಸ್’ವೈ ಎಸ್ ಶಾಖಾದ್ಯಕ್ಷ ಇಬ್ರಾಹಿಮ್ ಮುಸ್ಲಿಯಾರ್ ಕೂಡುರಸ್ತೆ ದ್ಜಜಾರೋಹಣ ಮಾಡಿದರು.ಅಗಲಿದ ನಾಯಕ, ಕಾರ್ಯಕರ್ತರನ್ನು ಸ್ಮರಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಪ್ ಕುಂಬ್ರ ಸೆಂಟರ್ ಕೋಶಾದಿಕಾರಿ ಮಹಮ್ಮದ್ ಕೆಜಿಎನ್, ಅಬ್ಬಾಸ್ ಮುಸ್ಲಿಯಾರ್ ಕಟ್ಟತ್ತಡ್ಕ, ಅಲಿ ಸಅದಿ ಕೂಡುರಸ್ತೆ, ಮಹಮ್ಮದ್ ಮುಸ್ಲಿಯಾರ್ ಕೂಡುರಸ್ತೆ, ಹನೀಪ್ ಕೂಡುರಸ್ತೆ, ಹಂಝ ಕೂಡುರಸ್ತೆ, ರಝಾಕ್ ಪರಾಡ್, ಕರೀಮ್ ಅಜ್ಜಿಕಟ್ಟೆ, ಎಸ್ಸೆಸ್ಸೆಪ್ ದ.ಕ ಈಸ್ಟ್ ಜಿಲ್ಲಾ ಕಾರ್ಯದರ್ಶಿ ಇಮ್ರಾನ್ ರೆಂಜಲಾಡಿ, ಕುಂಬ್ರ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಅನಸ್ ನೇರೊಲ್ತಡ್ಕ, ಬಶೀರ್ ಪರಾಡ್, ಸಂಶುದ್ದೀನ್ ಕೂಡುರಸ್ತೆ, ಯಾಸಿರ್ ಪರಾಡ್ ಮುಂತಾದವರು ಉಪಸ್ಥಿತರಿದ್ದರು.

ಎಸ್ಸೆಸ್ಸೆಪ್ ಶಾಖಾ ಕಾರ್ಯ ದರ್ಶಿ ರಪೀಕ್ ಪರಾಡ್ ಸ್ವಾಗತಿಸಿ, ಸಿದ್ದೀಕ್ ಕಲ್ಪನೆ ಕೃತಜ್ಞತೆ ಸಲ್ಲಿಸಿದರು.ಅಬ್ದುಲ್ ರಹ್ಮಾನ್ ಸಖಾಫಿ ನೇರೊಲ್ತಡ್ಕ ನಿರೂಪಿಸಿದರು.